ನಾ ಗುಡ್ಸಿ - The Indic Lyrics Database

ನಾ ಗುಡ್ಸಿ

गीतकार - V.NAGENDRA PRASAD | गायक - ANURADHA BHAT, VYASARAJ | संगीत - ARJUN JANYA | फ़िल्म - Jigarthanda | वर्ष - 2016

Song link

View in Roman

ನಾ ಗುಡ್ಸಿ ನೀ ಬರೆದು,
ನೀಗೊಂಡೀರ್ಗ ಕೊಟ್ಬಿಟ್ಟು,
ನಾ ಗೊಂದು ಕೊಂಬು ಕೊಟ್ರೆ,
ಬಾಗಿತ್ವ ಇಟ್ಟು,
ಬೀ ದೀರ್ಗ ಮಾಡ್ಬಿಟ್ಟು,
ಕಾ ಗೊಂದು ಕೊಂಬು ಕೊಟ್ರೆ,

ಹಂಗಂದ್ರೆ ನೀನು ಬೇಕು,
ಪ್ರೀತ್ಸೋರ ಡಿಮಾಕು,
ಬೇರೇನು ಬೇಡ ಬಿಟ್ಟಾಕು,
ನೀನು ಬೇಕು..

ನಾ ಗುಡ್ಸೀ...

ಅ ಆ ಇ ಇಇ ಯು ಉಊಓ
ರೂ ಇ ಯೇ ಐ ಓ ಓ..
ಕಲ್ಸಿ ಕೊಡ್ತಿಯಾ ನನ್ನ ಟೀಚರಮ್ಮ,
ಫೀಸು ಎಸ್ಟ್ ಹೇಳಮ್ಮ..

ಪ್ರೀತಿಲಿ ಡಿಪ್ಲೊಮಾ,
ಎನೇನೋ ವ್ಯಾಯಮ,
ಮಾಡಿರೋ ಒಂಬತ್ತು ನನ್ನ ಮೇಷ್ಟ್ರು..
ನನ್ನಾ ಫಿಗ್ಟಾರು..

ಸುಡೋ ವಡೆ ಇಟ್ಟು ಬಾಯಲಿ,
ತಿನ್ನೋ ಅನ್ನೋ ಥರ ಆಗಿದೆ,
ಲುಕ್ಕಲ್ಲೇ ಕೋಲ್ಬೇಡ,
ಮುತ್ತಿಟ್ಟು ಕಾಪಾಡೆ..