ನಗುವ ನಂಜುಂಡ - The Indic Lyrics Database

ನಗುವ ನಂಜುಂಡ

गीतकार - V Nagendra Prasad | गायक - Chintan Vikas | संगीत - V Harikrishna | फ़िल्म - Doddmane Huduga | वर्ष - 2016

Song link

View in Roman

ಹರ ಹರ ಹರಹರ
ಹರ ಹರ ಹರಹರ
ಹರ ಹರ ಹರಹರ

ನಿಂತವ್ನೆ ತೆರಯೇರಿ ನಗುವ ನಂಜುಂಡ
ಕೈಮುಗಿದು ಬಿಡಿರೋ ಹೊರಟವನು ನಂಜುಂಡ

ತಂದೆ ನೀನೆ ತಾಯಿ ನೀನೆ
ಊರ ಧೋರೆ ನೀನೇ
ಬಂದು ನೀನೇ ಬಳಗ
ನೀನೇ ನಮ್ಮ ಜೀವನೀ

ಇವನು ಬನದ ಘನ ಘುಡುಗೊ
ಇವನು ಬರುವ ನೀ ನಡೆಯೋ
ಅಗ್ನಿ ಪುಂಜ ಕಣ್ಣೊಳಗೋ
ಕೋಟಿ ಸೂರ್ಯನ ಬೆಳಕು
ನಮ್ಮ ಕಲಿಯುಗ ಕಾಯೂ ಡಮರುಗಾ
ಶಿವನೇ ಇವನೇ ಹರನೇ ನಂಜುಂಡ

ಹರ ಹರ ಹರ ಶಿವ
ಹರ ಹರ ಹರ ಶಿವ
ಹರ ಹರ ಹರ ಶಿವ
ಹರ ಶಿವ

ಹರ ಹರ ಹರ ಹೈ

ಒಂತವ್ನೆ ರಥ ಬೀದಿಲಿ ರಾಜಾ ನಂಜುಂಡ
ಭಕ್ತರ ಕೋರಿಕೆ ನಡೆಸೋಕೆ ನಂಜುಂಡ
ನಂಬಿ ಬಂದೇ ಇಂಧು ನೀಡೋ ಶಂಭೋ ಶಿವಶಂಭೋ
ಧವನ ಬಾಲೆ ತಂದೆ ಪಡೆಯೋ ಶಂಭೋ ಶಿವಶಂಭೋ

ತಿಮಿಲ ಧಹನ ಶಿವ ಶರಣಂ
ಅಥಲ ದೂತಲ ತವ ಚರಣಮ್
ಬಸ್ಮ ಭೂಷ ಹವ ಹರನಮ್ ॥
ಡಮರು ಡಮರು ನಾದ ಶಿವಂ
ಶೂಲಂ ತಿರುಗಿಸೋ ಕಾಲಂ ಕದಳಿಸೋ
ಶಿವನೇ ಇವನೇ ಹರನೇ ನಂಜುಂಡ