C/o ದೊಡ್ಡಮನೆ - The Indic Lyrics Database

C/o ದೊಡ್ಡಮನೆ

गीतकार - Yogaraj Bhat | गायक - Tipu, Sangeetha Ravindranath | संगीत - V. Harikrishna | फ़िल्म - Doddmane Hudga | वर्ष - 2016

Song link

View in Roman

ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ
ಒಮ್ಮೆ ನಿನ್ನ ನಾ ವಜ್ರಮುನಿ ಅನ್ನಲೇ
ಒಂದರ್ಧಗಂಟೆ ನನ್ನವಳೇ ಮಲ್ಕಳೆ
ನನ್ನಂತ ಸ್ಯಾಂಪಲ್ಲು ಸಿಕ್ಕಲ್ಲ ನಿಂಗೆಲ್ಲೂ ಕೆರಾಫು ದೊಡ್ಮನೆ ಕಟ್ಕೋಳ್ಳೆ ಸುಮ್ಮನೆ
ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ

ಮೇಕೆ ಮರಿಯೊಂದು ಮ್ಯಾವ್ ಮ್ಯಾವ್ ಅಂದಂಗೆ ಪ್ರೇಮ ಸುರುವಾಗಿ ನಾಮ ಹಾಕ್ಕೊಂಡೆ ನಿನ್ನ ಸವಾಸ ಮೂರಹೊತ್ತು ಉಪವಾಸ
ಹುಡುಗಿ ಮೀಟರು ಹುಡುಗ ತಡೆಯೊಲ್ಲ ತಡಕೋ ಧಮ್ಮಿದ್ರೆ ನನ್ನ ಸ್ಪೀಡನ್ನ ನನ್ನ ಸವಾಸ ಡೈರೆಕ್ಟು ಕೈಲಾಸ
ವಾಟ್ಸಪ್ಪಲ್ಲೆ ಹೇಳೋದು ಎದುರೆದುರೇ ಹೇಳ್ತಿಯಲ್ಲೇ  ಜಾಯಿಂಟು ಫ್ಯಾಮಿಲಿ ಮುಂದೇನೆ ತಬ್ಕೊಂಡು ನಿಲ್ತಿಯಲ್ಲೇ
ನನ್ನಮಾವ ರಿಬ್ಬನ್ನು ನಾನದಕು ಡಬ್ಬಲ್ಲು ಕೆರಾಫು ದೊಡ್ಮನೆ ಮುದ್ಮಾಡು ಸುಮ್ಮನೆ
ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ

ಮಾಗಿ ಚಳಿಯಲ್ಲಿ ಮೂತಿ ಊಪಿಸು ಮಾರು ದೂರಕ್ಕೆ ನಿಂತವಳೆ ಪಾಪಿ ಬಾರೆ ಇತ್ತಿತ್ತ ಚೂರ್ ಚೂರ್ ನಾಚುತ
ಕೂಳು ಮೂರ್ ಹೊತ್ತು ಬಾಳು ನೋರ್ ಹೊತ್ತು ತೋಳು ತೋಳಲ್ಲಿ ಪ್ರೀತಿ ಯಾವತ್ತೂ ನಿಂದು ಸಾಸ್ವತ ನಂದಿನ್ನೂ ಸಾಸ್ವತ
ಇನ್ನು ಮೂರ್ ಗಂಟಾಕಿಲ್ಲ ಎಮೋಷನಲ್ ಆಗ್ಬಿಟಿಯಲ್ಲೇ
ಕಣ್ಣೀರು ಕಂಡ್ರೆ ನೀವು ಹೇಳಿದ್ದು ಮಾಡ್ತೀರ ಲೇ
ಕರಿಮಣಿ ಕಟ್ಬುಟ್ಟು  ಹಂಗೆ ಇರ್ತೀನಿ ಕೆರಾಫು ದೊಡ್ಮನೆ ಇನ್ಮುಂದೆ ಹಿಂಗೇನೆ
ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ