ಕೋಟಿಗೊಬ್ಬ - The Indic Lyrics Database

ಕೋಟಿಗೊಬ್ಬ

गीतकार - V.NAGENDRA PRASAD | गायक - VIJAY PRAKASH | संगीत - D.IMAAN | फ़िल्म - KOTIGOBBA 2 | वर्ष - 2016

Song link

View in Roman

ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋಣು ಕೋಟಿಗೊಬ್ಬ
ಈ ಜಿನ್ದಗಿ ಗೆಮ್ – ಉ ಕನೊ
ಗೆಲ್ಲೋಣ ಬಾ….

ಕೈ ತುಂಬ ಕ್ಯಾಶು
ಮೈ ತುಂಬ ಜೋಶು
ಲೈಫೆಲ್ಲಾ ಖುಷು
ದಿನವೂ ಮಜ ಮಜ ಇದೆ

ದರಬಾರು ಮಾಡೋ
ದಳವಾಯಿ ನೋಡು
ದುಡ್ಡಿಂದ ತಾನೆ
ಧುನಿಯ ಬಿಝಿ ಬಿಝಿ ಇಧೇ

ಝಣ ಝಣ ಹಣ ಯಾರದೇ ಅದ್ರು
ನಿನ್ನ ಜೇಬಿಗೆ ಇಳಿಸಿಬಿಡು
ಝಣ ಝಣ ಝಣ ಕಾಂಚನ ಪೂಜಾ ॥
ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ
ಇಬ್ರು ಮಿಕ್ಸ್ ಆದ್ರೆ...

ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋಣು ಕೋಟಿಗೊಬ್ಬ..
ಈ ಜಿನ್ದಗಿ ಗೆಮ್ – ಉ ಕನೊ
ಗೆಲ್ಲೋಣ ಬಾ….

ಬಾರೋ ಕಿಚ್ಚ ಬಾರೋ
ಕಿಚ್ಚು ಹಚ್ಚು ಬಾರೋ..

ಹೆಣ್ಣಿಗೂ ಎಣ್ಣೆಗೂ ದುಡ್ಡಿಗೂ
ಒಂದೂ ಲಿಂಕ್ ಮಾಡಿದಾ ಆ ದೇವ್ರು
ಇಇ ಮುರಕ್ಕು ಸಕ್ಕತ್ ಕಿಕ್ಕಿತ್ತ
ಕೈ ಜಾರಿ ಹೋದರೆ ಬೇಜಾರು
ಬಾ ಬಾರೋ ಮಗಾ
ದುಡ್ಡು ಇಟ್ಟೋನೇ ಸಾಮ್ರಾಟ
ಕಾಳಿ ಕೈಯ್ಯಾಲಿ
ಇಲ್ಲಿ ಯಾಕಯ್ಯ ಹೊರಟ
ತಿರುಪತಿ ತಿಮ್ಮಪ್ಪ
ದುಡ್ಡು ಕೊಡೋ ದೊಡ್ಡಪ್ಪಾ
ನಂಗೂನು ಆಶೀರ್ವಾದ
ಮಡಯ್ತು ಇನ್ನು ಹಬ್ಬ

ಕೋಟಿಗೊಬ್ಬ ಕೋಟಿಗೊಬ್ಬ
ಗೆಲ್ಲೋಣು ಕೋಟಿಗೊಬ್ಬ..
ಈ ಜಿನ್ದಗಿ ಗೆಮ್ – ಉ ಕನೊ
ಗೆಲ್ಲೋಣ ಬಾ….