ಸುಮ್ಸುಮ್ನೆ ಓಳು ಬಿಡೋ ಪೋಕರಿ - The Indic Lyrics Database

ಸುಮ್ಸುಮ್ನೆ ಓಳು ಬಿಡೋ ಪೋಕರಿ

गीतकार - Bangiranga | गायक - Udit Narayan, Sowmya Raoh | संगीत - Gurukiran | फ़िल्म - Abhi | वर्ष - 2003

Song link

View in Roman

ಸುಮ್ ಸುಮ್ನೆ ಹೇ ಸುಮ್ ಸುಮ್ನೆ

ಸುಮ್ಸುಮ್ನೆ ಓಳು ಬಿಡೋ ಪೋಕರಿ
ಸುಮ್ಸುಮ್ನೆ ಮಾಡ್ತಿಯಾ ಕಿರ್ಕಿರಿ
ನಿಂಗೊಬ್ಬ ತಾಳಿಬಾನ್ ಮಾಡಾರಿ
ನಿಂದೆಲ್ಲಾ ಕ್ಯಾತೆ ಕಣೋ . . .
ಹುಷಾರು ಹುಷಾರು ಹುಷಾರು ಹುಷಾರು

ಹೇ ಸುಮ್ಸುಮ್ನೆ ಓಳು ಬಿಡೋ ಸುಂದರಿ
ಸುಮ್ಸುಮ್ನೆ ತರ್ಲೆ ಮಾಡೋ ಬಿಟ್ಟಾರಿ
ಹೊಗೆಲೆ ಲಂಕಿಣಿ ಸೋದರಿ
ನಿಂದೆಲ್ಲಾ ಕ್ಯಾತೆ ಕಣೆ
ಹುಷಾರು ಹುಷಾರು ಹುಷಾರು ಹುಷಾರು

ಟುಟುಟು ..
ದುಡುಡು..

ಬೆಳಗೊಳದಳ್ಳಿ ಆ ಗೋಮಾತೆ
ಒಲ್ಲೆ ಪೋಸು
ಇಲ್ಲಿ ಒಬ್ಬ ಮಿನಿ ಗೊಮ್ಮಟ
ಸ್ವಲ್ಪ ಲೂಸ್ಯೂ

ನೀನು ಕಿತ್ತೂರಿನ ಮಹಾ ರಾಣಿನಾ
ಸಾಕು ಮುಚ್ಚು ಮಾರಿ ನಿನ್ನ ಬಾಯಿನಾ
ಹೀಗ್ಯಾಕೋ ಯಾತೇ ಕಣೋ . .
ಹುಷಾರು ಹುಷಾರು ಹುಷಾರು ಹುಷಾರು

ಸುಮ್ಸುಮ್ನೆ ಓಳು ಬಿಡೋ ಸುಂದರಿ
ಸುಮ್ಸುಮ್ನೆ ಮಾಡುತೀಯ ಕಿರಿ ಕಿರಿ
ಹೊಗೆಲೆ ಲಂಕಿಣಿ ಸೋದರಿ
ಹಾಹಾ ನೆಂಗೆಲ್ಲ ಕ್ಯಾತೆ ಕಣೋ
ಹುಷಾರು ಹುಷಾರು ಹುಷಾರು ಹುಷಾರು

ಯೇ ಯೇ ಯೇ ಯೇ

ನದಿ ನೀರಿಗಾಗಿ ಅಲ್ಲೊಬ್ಬಳು ಕಿರಿಚುತಾಳೆ
ಸುಕುಮಾರಿ ಬಾಳೆ ಇಲ್ಲೊಬ್ಬಳು ಪರಚುತಾಳೆ
ನೀನು ಮಹಾರಾಜನ ನಮ್ಮ ಊರಿಗೆ
ನಾನೂ ಹೆದರೋಲ್ಲ ನಿನ್ನ ರೋಫಿಗೆ
ಹೇ . . . ನಾನೊಬ್ಬ ಕಾಕಿ ಕಣೇ
ಹುಷಾರು ಹುಷಾರು ಹುಷಾರು ಹುಷಾರು

ಸುಮ್ಸುಮ್ನೆ ಓಳು ಬಿಡೋ ಪೋಕರಿ
ಸುಮ್ಸುಮ್ನೆ ಮಾಡುತೀಯ ಕಿರಿ ಕಿರಿ
ನಿಂಗೊಬ್ಬ ತಾಳಿಬಾನ್ ಮಾಡಾರಿ
ನಿಂದೆಲ್ಲಾ ಕ್ಯಾತೆ ಕಣೋ . .
ಹುಷಾರು ಹುಷಾರು ಹುಷಾರು ಹುಷಾರು

ಹೇ ಸುಮ್ಸುಮ್ನೆ ಓಳು ಬಿಡೋ ಸುಂದರಿ
ಸುಮ್ಸುಮ್ನೆ ತರ್ಲೆ ಮಾಡೋ ಬಿಟ್ಟಾರಿ
ಹೊಗೆಲೆ ಲಂಕಿಣಿ ಸೋದರಿ
ನಿನ್ನೆಲ್ಲ ಕ್ಯಾತೆ ಕಣೆ . . .
ಹುಷಾರು ಹುಷಾರು ಹೇ ಹುಷಾರು ಹುಷಾರು