ನೀನ್ಯಾರೋ - The Indic Lyrics Database

ನೀನ್ಯಾರೋ

गीतकार - KB Pavan | गायक - Midhun Mukundan | संगीत - Midhun Mukundan | फ़िल्म - Mayabazar | वर्ष - 2016

Song link

View in Roman

ನೀನ್ಯಾರೋ ಅರೆ-ರೆ ನಾನ್ ಯಾರೋ
ಆದರೇ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೆನೋ
ಅರೆರೆ.. ಮುಂದೇನೋ..?
ಬೆರೆತೇವು ತಂಗಲಿ ಬೆರೆವಂತೆ ಉಸಿರಲ್ಲಿ..

ಹೊಸ ಬಣ್ಣ ಹಚ್ಚಿದಂತೆ ಈ ಬಾಳು
ಅಳು ನಗು ಎಲ್ಲ ಇನ್ನು ಸಮಪಾಲು
ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ
ಯಾವ ಗುರಿಯು ಇರದೆ, ದಾರಿ ಹಿಡಿದೆ

ನೀನ್ಯಾರೋ ಅರೆ-ರೆ ನಾನ್ ಯಾರೋ
ಆದರೇ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೆನೋ
ಅರೆರೆ.. ಮುಂದೇನೋ..?
ಬೆರೆತೇವು ತಂಗಲಿ ಬೆರೆವಂತೆ ಉಸಿರಲ್ಲಿ..

ಹೂವೂ ಆದರೇ ನೀನು
ಆಗುವೆ ನಾನು ನೇಸರ..
ಅಲೆಯೇ.. ಆದರೇ ನೀನು
ಆಗುವೆ ನಾನು.. ಸಾಗರ..

ನಿನ್ನ ಕೈಯ್ಯ ಬೆರಳ ಹಿಡಿದು
ಥೂಸು ದೂರ ಹಾಗೆ ನಡೆದೆ
ಹೊಸ ಜನುಮವನ್ನು ಪಡೆದೆ
ಬಂದೇ..

ಅಲೆಮಾರಿ ಹುಂಬ ನಾನು
ಗುರುವಾಗಿ ಬಂದೆ ನೀನು
ಒಲವೆಂಬ ಪಟವನ್ನು
ಕಲಿತೆ..

ಜೊತೆಯಾಗೋಣ ಶುರು ಮಾಡೋಣ
ಹೊಸ ಸಂಚಾರ
ಯಾವ ಗುರಿಯು ಇರದೆ, ದಾರಿ ಹಿಡಿದೆ

ನೀನ್ಯಾರೋ ಅರೆ-ರೆ ನಾನ್ ಯಾರೋ
ಆದರೇ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೆ ಹಿಂದೆನೋ
ಅರೆರೆ.. ಮುಂದೇನೋ..?
ಬೆರೆತೇವು ತಂಗಲಿ ಬೆರೆವಂತೆ ಉಸಿರಲ್ಲಿ..