ಝಣಕ್ ಝಣಕ್ - The Indic Lyrics Database

ಝಣಕ್ ಝಣಕ್

गीतकार - V.NAGENDRA PRASAD | गायक - PUNEETH RAJKUMAR | संगीत - KADRI MANIKANTH | फ़िल्म - RUN ANTONY | वर्ष - 2016

Song link

View in Roman

ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ.

ಮಾತಿನಲೋ. ಮೌನಧಲೋ.
ಹೇಗೇ ತಿಳಿಯಲಿ, ಈ ಚೆಲುವೆ ಜೊತೆಯಲಿ,
ಇರುವಾಗ ಗಾಳಿಬಿಲಿ,
ಇವಳದು ಹೊಸತರದ ಥರಲೆ.

ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ
ಝಣಕ್ ಝಣಕ್ ಮನ್ ಡೋಲೆ

ಹೊಸದು ಸ್ವರ, ಹೊಸದು ಜ್ವರ,
ಖುಷಿಗೆ ದಿನವು ನರಳೋ ಥರಾ,
ಮನಸಿನ ಕಲಿಯ ಹಾಲೆ ಮೇಲೆ,
ಸಹಿಯಾ ಹಾಕಿದವಳು,
ಪ್ರೀತಿಗೆ ಪ್ರೇಮಕೆ ರಾಯಬರ,
ಶುರುವು ಮಾಡಿದವಳು.

ಮುದ್ದು ಹೆಣ್ಣಿನಳ್ಳಿ,
ಮ್ಯಾಗ್ನೆಟ್ಟು ಕಣ್ಣಲ್ಲಿ,
ಆ ಬ್ರಹ್ಮ ಇತ್ತ ಇಲ್ಲಿ,
ನನ್ನನಿಲ್ಲಿ ಮಡಿದನೋ ಮರುಳೆ...

ಝಣಕ್ ಝಣಕ್ ಮನ್ ಡೋಲೆ
ತಾಲೂಕು ಬಳುಕು ನನ್ನ ಪಾಲೆ.
ಝಣಕ್ ಝಣಕ್ ಮನ್ ಡೋಲೆ
ಹುಟ್ಟಿತು ನನ್ನಲ್ಲೂ ಕವಿ ಶಾಲೆ.

ಸೆಲೆಯೋ ಕಾಲೆ, ಇರುವ ಅಲೆ,
ಇವಳ ಎರಡು ನಯನ ಬಾಲೆ,
ಭುಜಗಳ ತಾಕಿಸಿ ಸಾಗುವಾಗ,
ಮನದ ಒಳಗೆ ದಿಗಿಲು.
ನಗುತಲಿ ಲೇವಡಿ ಮಾಡುತಾಳೆ,
ಇವಳೆ ಮಿಂಚು ಸಿಡಿಲು.

ಓದೋ ಮುಗಿಲಿಗೋ,
ನಲಿದಾಡೋ ನವಿಲಿಗೋ,
ಅಥಿಯಾದ ಅಮಲಿಗೋ,
ಅಮ್ಮಮ್ಮಮ್ಮ ಯಾರಿಗೆ ಹೊಲಿಸಲಿ?.

ಝಣಕ್ ಝಣಕ್ ಮನ್ ಡೋಲೆ
ಇವಳ ಜೊತೆಯೆ ನನ್ನ ನಾಲೆ.
ಝಣಕ್ ಝಣಕ್ ಮನ್ ಡೋಲೆ.
ಇವಳೆ ಪಂಪನ ಪದ ಶಾಲೆ.