ಕಣ್ಣಿಲ್ಲಾ ಕಿವಿ ಇಲ್ಲಾ - The Indic Lyrics Database

ಕಣ್ಣಿಲ್ಲಾ ಕಿವಿ ಇಲ್ಲಾ

गीतकार - Chi. Udaya Shankar | गायक - S. P. Balasubrahmanyam | संगीत - T. G. Lingappa | फ़िल्म - Shiva Mecchida Kannappa | वर्ष - 1988

Song link

View in Roman

ಶಿವಪ್ಪ...
ಶಿವಪ್ಪ ತಾಂಡೆ..
ನನ್ನಪ್ಪ ಇಂದೇ ನಿನ್ನನು ತಿಳಿದೆ..
ನೀನಿಲ್ಲ ನೀನಿಲ್ಲ ಎಂದು ನಾನೂ
ಬದುಕೆಲ್ಲ ಕಥೆಗಳಲ್ಲಿ ಅಲೆದೆನಲ್ಲಾ
ಬದುಕೆಲ್ಲ ಕಥೆಗಳಲ್ಲಿ ಅಲೆದೆನಲ್ಲಾ..ಅ..

ಕಣ್ಣಿಲ್ಲಾ
ಕಿವಿ ಇಲ್ಲಾ
ಕಲ್ಲಾದರು ಈ ಮೈಯೆಲ್ಲ
ಹೂವಂತೆ
ಹಾಲಾಲ್ಂತೆ
ಮಹಾದೇವನೇ ಮನಸೆಲ್ಲಾ
ಕಣ್ಣಿಲ್ಲಾ
ಕಿವಿ ಇಲ್ಲಾ
ಕಲ್ಲಾದರು ಈ ಮೈಯೆಲ್ಲ
ಹೂವಂತೆ
ಹಾಲಾಲ್ಂತೆ
ಮಹಾದೇವನೇ ಮನಸೆಲ್ಲಾ

ಏಳುರಲ್ಲೇ ದಿನವೆಲ್ಲಾ ಕೂಳಿರುವ ಆಸೆ
ಕಣೇನೋ ಯೇಕೋ ನನ್ನಪ್ಪ
ಏಳುರಲ್ಲೇ ದಿನವೆಲ್ಲಾ ಕೂಳಿರುವ ಆಸೆ
ಕಣೇನೋ ಯೇಕೋ ನನ್ನಪ್ಪ
ನಿನ್ನನೆ ನೋಡುತಾ ಇಲ್ಲಿರುವ ಆಸೆ
ಕರಣ ಯೇನೋ ಹೇಳಪ್ಪಾ
ನಿನ್ನ ಪ್ರೀತಿಗೆ ಸೋತು ಹೋದೆನು
ನಿನ್ನ ಪ್ರೀತಿಗೆ ಸೋತು ಹೋದೆನು
ಇನ್ನು ಮರೆತರೆ ನಾನೂ ಬದುಕೆನು

ಕಣ್ಣಿಲ್ಲಾ
ಕಿವಿ ಇಲ್ಲಾ
ಕಲ್ಲಾದರು ಈ ಮೈಯೆಲ್ಲ
ಹೂವಂತೆ
ಹಾಲಾಲ್ಂತೆ
ಮಹಾದೇವನೇ ಮನಸೆಲ್ಲಾ

ಶಿವ ಶಿವ ಯೆಂದಾಗ
ಮನಸಿನ ಭಾರ
ದೂರಕೆ ಓದಿ ತಾನಾಗಿ
ಶಿವ ಶಿವ ಯೆಂದಾಗ
ಮನಸಿನ ಭಾರ
ದೂರಕೆ ಓದಿ ತಾನಾಗಿ
ಹರ ಹರ ಯೆಂದಾಗ
ಮೈಯಲಿ ಮಿಂಚು
ಓದುವ ಹಾಗೆ ನನಗಾಗಿ
ಗಂಥಲಲ್ಲಿಯೇ
ಧಣಿಯು ಹಿಡಿವುದು
ಗಂಥಲಲ್ಲಿಯೇ
ಧಣಿಯು ಹಿಡಿವುದು
ಯೇಕೋ ಕಾಣೆನು ಅಳುವೆ ಬರುವುದು

ಕಣ್ಣಿಲ್ಲಾ
ಕಿವಿ ಇಲ್ಲಾ
ಕಲ್ಲಾದರು ಈ ಮೈಯೆಲ್ಲ
ಹೂವಂತೆ
ಹಾಲಾಲ್ಂತೆ
ಮಹಾದೇವನೇ ಮನಸೆಲ್ಲಾ