ಹೀರೋ ಸೈಕಲ್ - The Indic Lyrics Database

ಹೀರೋ ಸೈಕಲ್

गीतकार - ARASU ANTHARE | गायक - Hemanth, Sangeetha Rajeev | संगीत - POORNACHANDRA THEJASWI | फ़िल्म - BHUJANGA | वर्ष - 2016

Song link

View in Roman

ಹೀರೋ ಸೈಕಲ್ - ಲಾಲಿ ನಾನು
ಲಂಗ ಧವನಿಯಲಿ ನೀನು
ಊರೆಲ್ಲ ಸುತ್ತುವ ಬಾರೆ ಜೊತೆ ಜೊತೆಗೇ
ಇದು ಜೋಡಿಲಿ ನಮ್ಗೆ
ಸಾರಿ ಸಾಟಿ ಯಾರು ಇಲ್ಲ
ಹಾಲ್ ಕಿರಿದು ಸೆಲ್ಫಿ ತೆಗಿಯುವ ಬಾರೋ
ಬರೋ ನಾನ್ ವೋಲವಿನ ಹೀರೋ
ಬಾ ಕೊಂಚ ಹಾರುವ
ಈ ಭೂಮಿ ಮರೆಯುವ
ತಾದೆ ಇಲ್ಲದ ಲೋಕದಿ ತೇಲೌವ
ಪರಪಂಚ ಮರೆಯುವ
ಅವ್ವು ಮೋಡದ ವದಲಿನ
ವಳ ಹೊಕ್ಕು ಬೆಚ್ಚನೆ ಪ್ರೀತಿಸುವ

ಹೀರೋ ಸೈಕಲ್ - ಲಾಲಿ ನಾನು
ಲಂಗ ಧವನಿಯಲಿ ನೀನು
ಊರೆಲ್ಲ ಸುತ್ತುವ ಬಾರೆ ಜೊತೆ ಜೊತೆಗೇ

ಮೇಜಿನ ಮೇಲೆ ತರಗತಿ ಕೊಠಡಿ - ಮೇಲೇ
ಕೈವಾರದಿ ಹೆಸರನು ಬರೆದು
ಕೆಂಪು ಶಾಯಿ-ಇನ ಪೆನ್ನಲಿ ಬಣ್ಣ ತುಂಬುವೆನು
ನಾ ಮುಂಜಾನೆ ಬಾಗಿಲ ಹೊರಗೆ
ಬಿಡಿಸಿದ ರೊಂಗೊಲಿಯ ಕೆಲಗೆ
ರಂಗಾಗಿ ನಿನ್ನ ಹೆಸರ ಬರೆಯುವೆನು
ಸೈಕಲ್ ಎರಲು ಡಬಲ್ ಹೋಗ್ಲು
ಮುಂದೆ ನಿಂತರೂ ಹ ಹ ಹ ಹ
ರೋಡ್ ಅಲ್ – ಹಗುವ ಪಟ್ಟೆ ಹೈಕ್ ಗಲ್ಲು
ಬಾಯಿ ಬಾಯಿ ಬಿಡಲು
ಬಾ ಕೊಂಚ ಹಾರುವ
ಈ ಭೂಮಿ ಮರೆಯುವ
ತಾದೆ ಇಲ್ಲದ ಲೋಕದಿ ತೇಲಾಡುವ
ಕಡಲಾಚೆ ಜಿಗಿಯುವ
ಪರಪಂಚ ಮರೆಯುವ
ಆ ಮೋದದ ವದಲಿನ
ವಳ ಹೊಕ್ಕು ಬೆಚ್ಚನೆ ಪ್ರೀತಿಸುವ

ಬಾ ಜಾತ್ರೆ ಯಲಿ ಸುತ್ತದೋನ
ಬಧನಾಸು ಕುರಿ ತಿನೋನಾ
ಕೈ ಕೈಯ ಎದಿದು ತಿರುಗೋಣ
ರಾತ್ರಿಯ ತೊಟ್ಟಿಲನೀರ
ಮೈ ಮೈಯಿ ತಾಗಿಸಿ ಕೂರಿ
ಗಿರ ಗಿರನೆ ಗಿರಕಿ ಹೊಡೆಯುವ ಜೋಳಿಯಲಿ
ಟೆಂಟಿನೊಳಗಡೆ ನನ್ನನ್ನು ಬಳಗದೆ
ನಿನ್ನ ಕುರಿಸಿ ಚೆನಿಮ ತೋರ್ಸಿ
ಆಚೆ ಬಂದರೆ ನಾನೇ ಅಂಬಿಕಾ ನೀನೇ ಅಂಬ್ರಿಶ್- ಯು
ಬಾ ಕೊಂಚ ಹಾರುವ
ಈ ಭೂಮಿ ಮರೆಯುವ
ತಾದೆ ಇಲ್ಲದ ಲೋಕದಿ ತೇಲಾಡುವ
ಕಡಲಾಚೆ ಜಿಗಿಯುವ
ಪರಪಂಚ ಮರೆಯುವ
ಆ ಮೋದದ ವದಲಿನ
ವಳ ಹೊಕ್ಕು ಬೆಚ್ಚನೆ ಪ್ರೀತಿಸುವ

ಹೀರೋ ಸೈಕಲ್ - ಲಾಲಿ ನಾನು
ಲಂಗ ಧವನಿಯಲಿ ನೀನು
ಊರೆಲ್ಲ ಸುತ್ತುವ ಬಾರೆ ಜೊತೆ ಜೊತೆಗೇ
ಇದು ಜೋಡಿಲಿ ನಮ್ಗೆ
ಸಾರಿ ಸಾಟಿ ಯಾರು ಇಲ್ಲ
ಹಾಲ್ ಕಿರಿದು ಸೆಲ್ಫಿ ತೆಗಿಯುವ ಬಾರೋ
ಬರೋ ನಾನ್ ವೋಲವಿನ ಹೀರೋ
ಬಾ ಕೊಂಚ ಹಾರುವ
ಈ ಭೂಮಿ ಮರೆಯುವ
ತಾದೆ ಇಲ್ಲದ ಲೋಕದಿ ತೇಲೌವ
ಪರಪಂಚ ಮರೆಯುವ
ಅವ್ವು ಮೋಡದ ವದಲಿನ
ವಳ ಹೊಕ್ಕು ಬೆಚ್ಚನೆ ಪ್ರೀತಿಸುವ