ನಾ ನಿನಗೆ... - The Indic Lyrics Database

ನಾ ನಿನಗೆ...

गीतकार - RASHTRA KAVI KU.VEM.PU | गायक - CHINTAN VIKAS | संगीत - B.AJANEESH LOKNATH | फ़िल्म - ISHTAKAMYA | वर्ष - 2016

Song link

View in Roman

ನಾ ನಿನಗೆ... ನೀ ನನಗೇ.... ಜೆನಗುವ...
ನಾ ನಿನಗೆ... ನೀ ನನಗೇ.... ಜೆನಗುವ...
ರಸದೇವ ಗಂಗೆಯಲಿ ಮಿಣಗುವ ಹೂವಾಗುವ... ಹಣ್ಣಾಗುವ... ಪ್ರತಿರೂಪಿ ಭಗವತಿಗೆ ಮುಡಿಪಾಗುವ
ಶಿವನೆನ್ನ ಸುಖಕೆ ಸುಖಿ ಶಿವನಿನ್ನ ಸುಖಕೆ ಸುಖಿ
ಶಿವ ಶಿವೇಯರ ಸುಖವ ಸವಿವಾಖಿಲ ಲೋಕ ಸುಖೀ ॥
ಬಾ ಬಾರಾ ಬಾರಾ ಸಖೀ
ವಿರಹದುರಿಯನು ಕೂಡಿಸಿ ಹಾಲು ಪುಣ್ಯವ ಹಸಿ
ಹೂವು ಸುಖವನೆ ಹೊಡಿಸಿ ಮಿಲನ ಮಧುವನು ಸೂಸಿ
ಬಾ ಬಾರಾ ಬಾರಾ ಸಖೀ
ನಾ ನಿನಗೆ... ನೀ ನನಗೇ.... ಜೆನಗುವ...
ನಾ ನಿನಗೆ... ನೀ ನನಗೇ.... ಜೆನಗುವ...
ರಸದೇವ ಗಂಗೆಯಲಿ ಮಿಣಗುವ ಹೂವಾಗುವ... ಹಣ್ಣಾಗುವ... ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರಾ ಬಾರಾ ಸಖೀ