ಮಾಯೆಯ ತೇರೆಯನು - The Indic Lyrics Database

ಮಾಯೆಯ ತೇರೆಯನು

गीतकार - Chi. Udaya Shankar | गायक - Rajkumar | संगीत - T. G. Lingappa | फ़िल्म - Shiva Mecchida Kannappa | वर्ष - 1988

Song link

View in Roman

ಅವನು ದೂರದಲ್ಲಿಲ್ಲ
ಕಾಣದೆ ಅಡಗಿಲ್ಲ..
ಅವನಿಲ್ಲದ ಯೆಡೆಯಿಲ್ಲ..
ಅವನಿಂದಲೇ ಯೆಲ್ಲ..
ಓ ಮನುಜ ನೀನೇಕೆ
ಈ ಸತ್ಯ ತಿಳಿಲಿಲ್ಲ
ಈ ಸತ್ಯ ತಿಳಿಯಲಿಲ್ಲಾ..

ಮಾಯೆಯ ತೇರೆಯನು ಸಾರಿಸಿದರೆನೆ
ಕಾಣುವುದು ನಿಜ ಜೀವ
ಅರಿಯುವೆ ನೀ ನಿಜವ..

ಮಾಯೆಯ ತೇರೆಯನು ಸಾರಿಸಿದರೆನೆ
ಕಾಣುವುದು ನಿಜ ಜೀವ
ಅರಿಯುವೆ ನೀ ನಿಜವ..

ಇರುಳಲಿ ನಿಂತು ಅಯ್ಯೋ ಯೆಂದಾರೆ ಕಥೆಗಳು ಓದುವುದು
ಇರುಳಲಿ ನಿಂತು ಅಯ್ಯೋ.. ಯೆಂದಾರೆ ಕಥೆಗಳು ಓದುವುದು
ಬೆಳಕಿಗೆ ಬರದೆ ನೀ ಹಾಲುಬಿದರೆ
ಬೆಳಕಿಗೆ ಬರದೆ ನೀ ಹಾಲುಬಿದರೆ
ಕಂಗಾಲು ಕಾನುವುದು
ನಿನ್ನನು ನೀನು ಅರಿತರೆ ತಾನೆ ಶಿವನ ಅರಿಯುವುದು

ಮಾಯೆಯ ತೇರೆಯನು ಸಾರಿಸಿದರೆನೆ
ಕಾಣುವುದು ನಿಜ ಜೀವ
ಅರಿಯುವೆ ನೀ ನಿಜವ

ಕನ್ನಡಿಯನ್ನು ನೋಡಿದರೇನೆ ಬಿಂಬವು ಕಾಣುವುದು
ಕನ್ನಡಿಯನ್ನು ನೋಡಿದರೇನೆ ಬಿಂಬವು ಕಾಣುವುದು
ಒಳಗಿನ ಕಣ್ಣ ತೆರೆದರೆ ತಾನೆ
ಒಳಗಿನ ಕಣ್ಣ ತೆರೆದರೆ ತಾನೆ
ದೇವನ ನೋಡುವುದು..
ಆಗಲೆ ಮನದ ಭ್ರಾಂತಿಯು ಅಲಿದು
ಶಾಂತಿಯು ತುಂಬುವುದು

ಮಾಯೆಯ ತೇರೆಯನು ಸಾರಿಸಿದರೆನೆ
ಕಾಣುವುದು ನಿಜ ಜೀವ
ಅರಿಯುವೆ ನೀ ನಿಜವ

ಮಾಯೆಯ ತೇರೆಯನು ಸಾರಿಸಿದರೆನೆ
ಕಾಣುವುದು ನಿಜ ಜೀವ
ಅರಿಯುವೆ ನೀ ನಿಜವ..