ತಂಗಾಳಿಯಾಗಿ ಹೋದೆ - The Indic Lyrics Database

ತಂಗಾಳಿಯಾಗಿ ಹೋದೆ

गीतकार - Chi. Udaya Shankar | गायक - S. Janaki | संगीत - Singeetham Srinivasa Rao | फ़िल्म - Samyuktha | वर्ष - 1988

Song link

View in Roman

ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ನೀನಿಲ್ಲದ ಈ ವೇದನೆ
ನಾ ತಾಳೆ ಬಾರೋ ಪ್ರಿಯಾ
ಬೆಳಗಾದರೆ ನಾ ಕಾಣೆನು
ನನ್ನಾನೆ ಕೇಳೋ ಪ್ರಿಯಾ
ಈ ರಾತ್ರಿಯ ಆನದಕೆ
ಈ ರಾತ್ರಿಯ ಆನದಕೆ
ಜೊತೆಯಾಗಿ ಬರಲಾರೆಯಾ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ಬೆಳದಿಂಗಳ ಕೇನೆ ಹಾಲಲಿ
ಮೀಯೋಣ ಉಲ್ಲಾಸದಿ
ಕಾವೇರಿಯ ಜಲರಾಶಿಲಿ
ಈಜೋನ ಸಂತೋಷದಿ
ಒಲವಿಂದಲಿ ಒಂದಾಗುವ
ಒಲವಿಂದಲಿ ಒಂದಾಗುವ ಇನ್ನಕೆ ವಿರಹ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ

ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ