ಪ್ರೀತಿಯೋ ಪ್ರೇಮವೋ ಮೋಹವೋ - The Indic Lyrics Database

ಪ್ರೀತಿಯೋ ಪ್ರೇಮವೋ ಮೋಹವೋ

गीतकार - Chi. Udaya Shankar | गायक - S. P. Balasubrahmanyam, Vani Jairam | संगीत - Singeetham Srinivasa Rao | फ़िल्म - Samyuktha | वर्ष - 1988

Song link

View in Roman

ಪ್ರೀತಿಯೋ ಪ್ರೇಮವೋ ಮೋಹವೋ
ನಮ್ಮಲಿ ಮೂಡಿದ ಸ್ನೇಹವೋ
ಯೇನಾದರೋ ನೀ ಹೇಳಿಕೋ ನೀನೇ ನನ್ನ ಪ್ರಾಣವೋ

ಪ್ರೀತಿಯೋ ಪ್ರೇಮವೋ ಮೋಹವೋ
ನಮ್ಮಲಿ ಮೂಡಿದ ಸ್ನೇಹವೋ
ಯೇನಾದರು ನೀ ಹೇಳಿಕೋ ನೀನೆ ನನ್ನ ಪ್ರಾಣವೋ

ಪ್ರೀತಿಯೋ ಪ್ರೇಮವೋ ಮೋಹವೋ
ನಮ್ಮಲಿ ಮೂಡಿದ ಸ್ನೇಹವೋ

ಬಾನಿಂದಲಿ ಈ ಭೂಮಿಗೆ
ತಾನಾಗಿ ಜಾರಿ ಬಂದ ಹೂವೆ
ನಿನ್ನಂದಕೆ ವೈಯ್ಯಾರಕೆ
ಸಾಟಿ ಇಲ್ಲ ಬೇರೆ ಯಾರು ನನ್ನ ಒಲವೇ

ಕೆಂದಾವರೆ ಸಂತೋಷವು
ಆ ಸೂರ್ಯ ಮೂಡಿದಾಗ ತಾನೆ
ಈ ಹೆಣ್ಣಿನ ಆನಂದವು ನಲ್ಲ ನಿನ್ನ
ಪ್ರೇಮ ಸವಿದ ಮೇಲೆ ತಾನೆ

ಬಾಳಲಿ ನಿನ್ನ ನೋಡಿದೆ
ಬಾಳಲಾಯ್ ನಿನ್ನ ನೋಡಿದೆ
ಹೇಗೋ ನಿನ್ನ ಸೇರಿದೆ

ಪ್ರೀತಿಯೋ ಪ್ರೇಮವೋ ಮೋಹವೋ
ನಮ್ಮಲಿ ಮೂಡಿದ ಸ್ನೇಹವೋ
ಯೇನಾದರೋ ನೀ ಹೇಳಿಕೋ ನೀನೆ ನನ್ನ ಪ್ರಾಣವೋ |೨|

ಸಂಗೀತವೂ ಸಾಹಿತ್ಯವೂ
ಒಂದಾಗಿ ಸೇರಿದಾಗ ತಾನೆ
ಆ ಗೀತೆಯ ಸೌಂದರ್ಯಕೆ
ಮಾರು ಹೋಗಿ ಹೊನ್ನ ಕಳಶ ಇಟ್ಟ ಹಾಗೆ

ನಾ ಕೂಗಿದೆ ಕರೆ ನೀಡಿದೆ
Sangaathi Yagi Baare Yendee
ಆ ಮಾತಿಗೆ ನೀ ಹೇಳುತಾ
ದಾರಿ ದೀಪವಾಗಿ ನನ್ನ ಬಾಳಿಗೆ ಬಂದೆ

ಮಾತಲೇ ಮೋದಿ ಹಾಕುವೆ
ಮಾತಲೇ ಮೋದಿ ಹಾಕುವೆ
ನೋಟದಲ್ಲಿ ಕೊಳ್ಳುವೆ

ಪ್ರೀತಿಯೋ ಪ್ರೇಮವೋ ಮೋಹವೋ
ನಮ್ಮಲಿ ಮೂಡಿದ ಸ್ನೇಹವೋ
ಯೇನಾದರೋ ನೀ ಹೇಳಿಕೋ ನೀನೆ ನನ್ನ ಪ್ರಾಣವೋ |೨|