ಮೈಸೂರಿನಲ್ಲಿ ಮಲ್ಲಿಗೆ - The Indic Lyrics Database

ಮೈಸೂರಿನಲ್ಲಿ ಮಲ್ಲಿಗೆ

गीतकार - Chi. Udaya Shankar | गायक - S. P. Balasubrahmanyam | संगीत - Singeetham Srinivasa Rao | फ़िल्म - Samyuktha | वर्ष - 1988

Song link

View in Roman

ಲಾಲಾ ಲಲಾಲಾ ಲಾಲಾ |4|

ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲೆ ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೇ ಉಂಟಮ್ಮ
ಈ ಊರಲಿ ಯೇನುಂಟು ನೀನೆ ಹೇಳಮ್ಮ

ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ |2|

ಈ ಊರಿನ ವಿಷಯ ನಾ ಬಲ್ಲೆನು
ಸೌಂದರ್ಯದ ನಿಧಿಯ ನಾ ಕಂಡೆನು

ಲಾಲಾ ಲಾ ಲಾಲಾ ಲಾಲಾ ಲಾಲಾ |2|

ಹೋಯ್ ಈ ಊರಿನ ವಿಷಯ ನಾ ಬಲ್ಲೆನು
ಸೌಂದರ್ಯದ ನಿಧಿಯ ನಾ ಕಂಡೆನು

ಹೂ ಮೊಗವು ಹೂವಂತಿದೆ
ಹಾ ಸೊಗಸು ಮೈ ತುಂಬಿದೆ
ಹೇಯ್ಯ್ ವಯಸು ಬಾ ಯೆಂಡಿದೆ
ಇಂಥಾ ಸಾರಿ ಜೋಡಿ ಯೆಲ್ಲುಂಟು ಹೇಳಮ್ಮ

ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲೆ ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೇ ಉಂಟಮ್ಮ
ಈ ಊರಲಿ ಯೇನುಂಟು ನೀನೆ ಹೇಳಮ್ಮ

ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ |2|

ಸಂಗೀತವ ದಿನವು ನಾ ಕೇಳುವೆ
ಆ ಹಾದಿಗೆ ತಾಳೆಯ ನಾ ದೂಗುವೆ

ಸಂಗೀತವ ದಿನವು ನಾ ಕೇಳುವೆ
ಆ ಹಾದಿಗೆ ತಾಳೆಯ ನಾ ದೂಗುವೆ
ಓಇರುಳು ಬಂದಾಗಲೇ
ಹಾನ್ ನೇರಳು ಕಂಡಾಗಲೆ
ಹೇಯ್ಯ್ ಕೊರಲ ಇಂಪಾಗಲೆ
ಕೇಳಿ ದಿನವೆಲ್ಲಾ ನಾ ಸೋತೆ ಹೊನ್ನಮ್ಮ

ಸಂಗೀತವ ದಿನವು ನಾ ಕೇಳುವೆ
ಆ ಹಾದಿಗೆ ತಾಳೆಯ ನಾ ದೂಗುವೆ

ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲೆ ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೇ ಉಂಟಮ್ಮ
ಈ ಊರಲಿ ಯೇನುಂಟು ನೀನೆ ಹೇಳಮ್ಮ

ಅದು ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ |2|