ಈ ನಮ್ಮ ನಾಡೆ - The Indic Lyrics Database

ಈ ನಮ್ಮ ನಾಡೆ

गीतकार - Chi. Udaya Shankar | गायक - S. P. Balasubrahmanyam, Mano and Ramesh | संगीत - Singeetham Srinivasa Rao | फ़िल्म - Samyuktha | वर्ष - 1988

Song link

View in Roman

ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ
ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ

ಗಿರಿ ಗಿರ್ಯಾಲಿ ಬಾಳು ಬಳುಕುತ
ಹರಿಯುವ ನದಿ ಚೆನ್ನ
ಹಸು ಹಸಿರಿನ ಲತೆ ಲತೆಯಲಿ
ಅರಳಿದ ಸುಮ ಚೆನ್ನ
ಗಿಡ ಮರದಲಿ ಅರಗಿಣಿಗಳ
ಮೆಣಸಿನಕಾಯಿ ಪಿಲಿ ಧನಿ ಚೆನ್ನ

ಓಹೋ ಹೋ ಹೋ ಓಹೋ ಹೋ ಹೂ

ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ

ಗಾಳಿಯು ಸುಮಗಳ ಪರಿಮಳ
ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ
ಹೊಸತನವನು ತುಂಬುತ
ಗಾಳಿಯು ಸುಮಗಳ ಪರಿಮಳ
ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ
ಹೊಸತನವನು ತುಂಬುತ

ಸಂತೋಷ ಮನಕೆ ತಂದಿದೆ
ಉಲ್ಲಾಸ ಬದುಕು ಕಂಡಿದೆ
ಈ ಹಾದಿ ಸುಂದರ
ಈ ನೋಟ ಸುಂದರ

ಓಹೋ ಹೋ ಹೋ ಓಹೋ ಹೋ ಹೋ

ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ

ನೋಡದೋ ನಯನವ ಸೇಳೆಯುವ
ಹುಡುಗಿಯರಾಂಡವ
ಬಿಡದೆಲೆ ಹುಡುಗಿಕೋ ಜೊತೆ
ನಿನ್ನ ಮನಸಿಗೆ ಹಿಡಿಯುವ
ನೋಡದೋ ನಯನವ ಸೇಳೆಯುವ
ಹುಡುಗಿಯರಾಂಡವ
ಬಿಡದೆಲೆ ಹುಡುಗಿಕೋ ಜೊತೆ
ನಿನ್ನ ಮನಸಿಗೆ ಹಿಡಿಯುವ

ಸಂಗಾತಿ ಈಗ ಬಂದರೆ
ಸಂಸಾರ ಎಂಬಾ ತೊಂಡರೆ
ಹತ್ತಾರು ಮಕ್ಕಳು
ಗೋಳಾಡೋ ಧನಿಗಳು

ಓಹೋ ಹೋ ಹೋ ಓಹೋ ಹೋ ಹೋ

ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ

ಗಿರಿ ಗಿರ್ಯಾಲಿ ಬಲು ಬಳುಕುತ
ಹರಿಯುವ ನದಿ ಚೆನ್ನ
ಹಸು ಹಸಿರಿನ ಲತೆ ಲತೆಯಲಿ
ಅರಳಿದ ಸುಮ ಚೆನ್ನ
ಗಿಡ ಮರದಲಿ ಅರಗಿಣಿಗಳ
ಮೆಣಸಿನಕಾಯಿ ಪಿಲಿ ಧನಿ ಚೆನ್ನ

ಓಹೋ ಹೋ ಹೋ ಓಹೋ ಹೋ ಹೋ

ಈ ನಮ್ಮ ನಾಡೆ ಚಂದವೋ
ಈ ನಮ್ಮ ನುಡಿಯೇ ಚಂದವೋ