ಮಾತಾಡು ನೀ.. - The Indic Lyrics Database

ಮಾತಾಡು ನೀ..

गीतकार - Jayanth Kaikini | गायक - Armaan Malik & Shreya Ghoshal | संगीत - Arjun Janya | फ़िल्म - Tarak | वर्ष - 2017

Song link

View in Roman

ಮಾತಾಡು ನೀ..
ಹೃದಯದ ಮೌನ..
ಹೃದಯಕೆ ಸೀದಾ..
ತಳುಪುವ ಹಾಗೆ..
ಮಾತಾಡು ನೀ..
ಯೇನಾದರೂ ಮಾತಾಡು ನೀ..
ದೂರವೇ ನಿಂತು..
ಪ್ರೋತ್ಸಾಹ ನೀಡೋದು..
ನಿನ್ನ ಕಲೆಗಾರಿಕೆ..
ಕಂಡಂತೆನೆ ಕಡಿದ..
ಈ ಮೋಹ ಬಂತು ಹೊರಗೇತಕೆ..
ಮಿನು ಮಿನುಗಿದೆ..
ಕಣ್ಣುಗಳಲಿ..
ಸವಿ ಗಣಸಿನ ತೇವನಿ ।।
ಹೊಸ ಹುರುಪಲಿ..
ಬೀಸುತಿರುವ ಗಾಳಿ ಯೋಡನೆ..
ಹೂವಿನಂತೆ ಮಾತಾಡು ನೀ..
ಹೆಗಡರೂ ಮಾತಾಡು ನೀ..
ಕಂಡ ಮಾತ್ರಕ್ಕೆ...
ನಾ ಸೋಬೇಕಿಲ್ಲ..
ಚೂರು ಪುಸಲೈಸು..
ಆದಾದೆ ಇದ್ದಾ..
ಪ್ರೀತಿನೇ ಬಾಳು ಚೆಂದ..
ಧಾಟಿ ಬದಲಾಯಿಸು..
ಉಸಿರಿನ ಓಲ ಬೀದಿಗಳಲಿ..
ಪಿಸು ನುಡಿಗಳ ಸಂದನಿ..
ನಸು ಬೆಳಕಲಿ..
ನೀಯುತಿರುವಾ..
ತೀರದೊಡನೆ ತೇರೆಗಳಂತೆ..
ಮಾತಾಡು ನೀ..
ಇನ್ನಾದರೂ ಮಾತಾಡು ನೀ..
ಹೃದಯದ ಮೌನ..
ಹೃದಯಕೆ ಸೀದಾ..
ತಳುಪುವ ಹಾಗೆ..
ಮಾತಾಡು ನೀ..
ಯೇನಾದರೂ..
ಮಾತಾಡು ನೀ..