ಬೊಂಬಾಟ ಬೊಂಬಾಟು - The Indic Lyrics Database

ಬೊಂಬಾಟ ಬೊಂಬಾಟು

गीतकार - Sri Ranga | गायक - Shivarajkumar, Raghavendra Rajkumar | संगीत - Upendra Kumar | फ़िल्म - Aasegobba Meesegobba | वर्ष - 1990

Song link

View in Roman

ಕೊಕ್ಕರೆ ಕೊಕ್ಕೂ ಕೊಕ್ಕರೆ ಕೊಕ್ಕೂ
ಬೊಂಬಾಟ ಬೊಂಬಾಟು ನಿನ್ನ ಆಟ ಬೊಂಬಾಟು
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು
ಈ ನಮ್ಮ ನಾಡಿಗೆಲ್ಲ ನೀನೇ ಕಿಲಾಡಿ
ಈ ನಮ್ಮ ನಾಡಿಗೆಲ್ಲ ನೀನೇ ಕಿಲಾಡಿ
ಒಲ್ಲೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ
ಹೂಯ್ ಪಿರಿ ಪಿರಿ ಪಿರಿ ಪಿರಿ ಪಿಪ್ಪಿರಿ ಪೈ ಪೈ ಪೀ

ಸಿನಿಮಾ ತಾರೆಯಾಗಿ ಮಾಡುವೆ ನೋಡಿ|2|
ಒಲ್ಲೆ ಹಾಡನು ಹಾದಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಹೂಯ್ ಪಿರಿ ಪಿರಿ ಪಿರಿ ಪಿರಿ ಪಿಪ್ಪಿರಿ ಪೈ ಪೈ ಪೀ

ಬೆಳ್ಳಿ ತೇರೆಯಲ್ಲಿ ಮಿಂಚುವ ಕಲೆಗಾರನು ನೀನು
ಬಾಲು ಕ್ರೇಜಿ ಹೀರೋ ಕಣೋ
ಅರೇ ಹೌದು ಗುರು ಬಾಲು ಕ್ರೇಜಿ ಹೀರೋ ಕಣೋ
ಒಳ್ಳೆ ಸೊಗಸದ ನಾಟಕ ಆಡಿದ ನಿನ್ನ ಮುಂದೆ
ನಾವೆಲ್ಲಾ ಶೂನ್ಯ ಕಣೋ
ಅರೇ ಹೌದು ಗುರು ನಾವೆಲ್ಲಾ ಶೂನ್ಯ ಕಣೋ
ಅಂಗಿ ನಿನ್ನದು ಬಾರಿ ಅಭಿನಯ-ಉ ನನ್ನದು
ಅಂಗಿ ನಿನ್ನದು ಬಾರಿ ಅಭಿನಯ-ಉ ನನ್ನದು
ಸೂಪರ್ರು ಸ್ಟಾರು ಗಲಾ ಭರ್ಜರಿ ಜೋಡಿ

ಕೆಲಸವ ಗಿಟ್ಟಿಸಿದೆ ನಾಟಕ ಆಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ

ಬೊಂಬಾಟೊ ಬೊಂಬಾಟೊ ನಿನ್ನ ಆಟ ಬೊಂಬಾಟು
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು
ಸಿನಿಮಾ ತಾರೆಯಾಗಿ ಮದುವೆ ನೋಡಿ
ಹೂಯ್ ಪಿರಿ ಪಿರಿ ಪಿರಿ ಪಿರಿ ಪಿಪ್ಪಿರಿ ಪೈ ಪೈ ಪೀ

ಇಲ್ಲಿ ದುಡಿಮೆಯ ಬಾಳಿಗೂ ಪಡೆಯುವ್ಕ ಕೂಲಿಗು
ಹೋರಾಟ ಮಾಡಬೇಕು
ಏರೆ ಹೌದು ಗುರು ಹೋರಾಟ ಮಾಡಬೇಕು
ಇಲ್ಲಿ ಅನುಕ್ಷಣ ಬದುಕು ದಿನವು ಸಿನಿಮಾದಳು
ವೇಷವನು ಹಾಕಬೇಕು
ಅರೇ ಹೌದು ಗುರು ವೇಷವನು ಹಾಕಬೇಕು
ಇದು ಯೆಲ್ಲರು ಕಲಿಯ ಬೇಕಾದ ಪಾತವು
ಇದು ಯೆಲ್ಲರು ಕಲಿಯ ಬೇಕಾದ ಪಾತವು
ಕಲಿಯದೆ ಹೋದಾಗ ಅವನೇ ಅನಾದಿ
ಈ ನಮ್ಮ ನಾಡಿಗೆಲ್ಲ ನೀನೇ ಕಿಲಾಡಿ
ಸಿನಿಮಾ ತಾರೆಯಾಗಿ ಮದುವೆ ನೋಡಿ

ಬೊಂಬಾಟೊ ಬೊಂಬಾಟೊ ನಿನ್ನ ಆಟ ಬೊಂಬಾಟು
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು
ಈ ನಮ್ಮ ನಾಡಿಗೆಲ್ಲ ನೀನೇ ಕಿಲಾಡಿ
ಸಿನಿಮಾ ತಾರೆಯಾಗಿ ಮದುವೆ ನೋಡಿ

ಒಲ್ಲೆ ಲಾಜಿಕ್ ನೋಡಿ ಹೊಸ ಮ್ಯಾಜಿಕ್ ಮಾಡಿ
ಒಲ್ಲೆ ಹಾಡನು ಹಾದಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ