ಬಾ ಕುಣಿವ ತಾಯ್ ತಾಯ್ - The Indic Lyrics Database

ಬಾ ಕುಣಿವ ತಾಯ್ ತಾಯ್

गीतकार - Chi. Udayashankar | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Aasegobba Meesegobba | वर्ष - 1990

Song link

View in Roman

ಬಾ ಕುಣಿವ ತಾಯ್ ತಾಯ್ ತಾಯ್ ಸೋಕಿಸುತ ಮೈ ಕೈ |೨|
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ |2|

ಬಾ ಕುಣಿವ ತಾಯ್ ತಾಯ್ ತಾಯ್ ಸೋಕಿಸುತ ಮೈ ಕೈ |೨|
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ |2|

ಹನ್ನಾನು ಕಂದ ಆಹಾ ಅರಗಿಲಿಗಳು ಹಾಗೆ ಓಹೋ ಹೂ
ಕರಿ ಮುಗಿಲನು ಕಂಡ ಗಿರಿ ನವಿಲಿನ ಹಾಗೆ
ಹೂವನು ಕಂಡ ಮಾರಿ ದುಂಬಿಯ ಹಾಗೆ
ಕೆಂದಾವರೆ ರವಿಯ ಮೊಗ ನೋಡಿದ ಹಾಗೆ
ಹೊಸ ಸಂಭ್ರಮದಿಂದ ಬಲು ಸಂತಸದಿಂದ

ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ |2|
ಬಾ ಕುಣಿವ ತಾಯ್ ತಾಯ್ ತಾಯ್ ಸೋಕಿಸುತ ಮೈ ಕೈ |೨|

ಗೆಜ್ಜೆಯ ಚಿಂತನೆ ನಮಗೇತಕೆ ಬೇಕು ಆಹಾ
ನಿನ್ನ ಲಜ್ಜೆಯ ಬಿಟ್ಟು ನಲ್ಲೆ ಹೆಜ್ಜೆಯ ಹಾಕು ಲಾಲಲ್ಲ
ರಾಗದ ಚಿಂತೆ ನಿಂಗೆತಕೆ ಬೇಕು
ಅನುರಾಗವೇ ನಮಗೇ ನನ್ನ ನಲ್ಲನೆ ಸಾಕು
ತಾನು ಬಲ್ಲಿಯ ಹಾಗೆ ಬಳುಕಾಡಲಿ ಈಗ

ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ |2|
ಬಾ ಕುಣಿವ ತಾಯ್ ತಾಯ್ ತಾಯ್ ಸೋಕಿಸುತ ಮೈ ಕೈ |೨|
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ |೩|