ಹೇ ಸಕ್ಕು ಸಕ್ಕು ಸಕ್ಕು, - The Indic Lyrics Database

ಹೇ ಸಕ್ಕು ಸಕ್ಕು ಸಕ್ಕು,

गीतकार - V. Nagendra Prasad | गायक - Rajesh Krishnan, Hemanth Kumar | संगीत - V. Harikrishna | फ़िल्म - Snehana Preethina | वर्ष - 2015

Song link

View in Roman

ಹೇ ಸಕ್ಕು ಸಕ್ಕು ಸಕ್ಕು,

NaNaNa ನಹಿ ನಹಿ ನಹಿ
ನೀ ಸಿಕ್ಕು ಸಕ್ಕು ಸಕ್ಕು
NaNaNa ನಹಿ ನಹಿ ನಹಿ
ನೀನಾ ಮುತ್ತಿಗೆ,
ಆ ನೈಸ್ ನೈಸ್ ನೈಸ್
ಮುಖ ಕಟ್ಟಿಗೆ,
ಆ ನೈಸ್ ನೈಸ್ ನೈಸ್
ನಮ್ಮ ಕಥೆ ಆಗೇ ನಾವೇ ಹೀರೋ
ನೀನೇ ಹೀರೋಯಿನು
ನಿನ್ನ ಗಲ್ಲ ಶುಭನಲ್ಲಾ,
ಅಂದ ಯೆಲ್ಲ ಮುದ್ದೆ ಬೆಲ್ಲ
ಸೊಂಟ ನೋಡು ರಾಗಿ ಮಿಲ್ಲ,
ಅದೇನ್ ನಿತ್ಯ ಆಡ್ತೈತಲ್ಲ
ಹೇ ಸಕ್ಕು ಸಕ್ಕು ಸಕ್ಕು,
NaNaNa ನಹಿ ನಹಿ ನಹಿ
ನೀ ಸಿಕ್ಕು ಸಕ್ಕು ಸಕ್ಕು
NaNaNa ನಹಿ ನಹಿ ನಹಿ

ಈಗ್ಲುನು LKG ಡು ಫ್ರಾಕ್-ಯು(ಫ್ರಾಕ್-ಯು)

ಹಾಕೊಂಡು ಕೊಡತಿಯಲ್ಲೆ ಶಾಕು(ಶಾಕು)
ಬಯೋಲೇಜ್ ಬೆರಲ್ ಇಟ್ರೆ,
ಕಚ್ಚೋಕೆ ಬರದ ಹುಡುಗಿ ಪಾಪ
ಇವಲೆನು ಗೋಲ್ ಗುಂಬಜು ತುಂಧ(ತುಂಧ)
ಕಾಶ್ಮೀರಿ ಆಪಲ್ evala Frnd aa (Frnd aa)
ಉಸ್ಸೋ, ಓಳು ಬಿಡಬ್ಯಾಡ
ಯಪ್ಪೋ ಕಿವಿ ಹುಚ್ಚ ಬ್ಯಾಡ
ಸಿಕ್ಕೋರ್ಗೆ ನಾನು ಸೇರುಂಡೆ ಆಗೋಲ ಜನ
ನಡೆ ನೋಡು ನಾಟಿ ಪೈರು
ಸಣಿಯಾಗು ಸವ್ವಾಸೇರು

ಅಮ್ಮಾ

ಹೇ ಸಕ್ಕು ಸಕ್ಕು ಸಕ್ಕು,

NaNaNa ನಹಿ ನಹಿ ನಹಿ
ನೀ ಸಿಕ್ಕು ಸಕ್ಕು ಸಕ್ಕು
NaNaNa ನಹಿ ನಹಿ ನಹಿ

ಈ ಶಾಸ್ತ್ರಿ ಆದ ನಿನ್ನ ದಾಸ(ದಾಸ)
ಈ ಡೆಡ್ಲಿ ಸೋಮ ನಿಂಗೆಲ್ಲೆಸ(ಲೇಸಾ)
ನಿನ್ನ ತಾಳುಕು ನಿನ್ನ ಕುಲುಕು
ನಮಗಿರಲಿ ಹರಿವ ವರೇಗು ಬೆಳಕು
ಮಿಡ್ನೈಟಲ್ ಬಂದಾ ಮೊನಾಲಿಸಾ(ಲಿಸಾ)
ಹೇಳಮ್ಮಿ ಕ್ಲಾಸ ಇಲ್ಲಾ ಮಾಸ(ಮಾಸ)
ಉಸ್ಸೋ ಐಸ್ ಇಡಾ ಬೈಡಾ
ಯಪ್ಪೋ ಜಾಕ್ ಹಾಕ್ಬ್ಯಾಡ
ಪುಗಸಟ್ಟೆ ಹಣ್ಣು ಸಿಕ್ಕರೆ ಮೈಯೆಲ್ಲ ಬಾಯಿ
ಹೇ ಸಕ್ಕು ಸಕ್ಕು ಸಕ್ಕು,
NaNaNa ನಹಿ ನಹಿ ನಹಿ
ನೀ ಸಿಕ್ಕು ಸಕ್ಕು ಸಕ್ಕು
NaNaNa ನಹಿ ನಹಿ ನಹಿ
ನೀನಾ ಮುತ್ತಿಗೆ,
ಆ ನೈಸ್ ನೈಸ್ ನೈಸ್
ಮುಖ ಕಟ್ಟಿಗೆ,
ಆ ನೈಸ್ ನೈಸ್ ನೈಸ್
ನಮ್ಮ ಕಥೆ ಆಗೇ ನಾವೇ ಹೀರೋ
ನೀನೇ ಹೀರೋಯಿನು
ನಿನ್ನ ಗಲ್ಲ ಶುಭನಲ್ಲಾ,
ಅಂದ ಯೆಲ್ಲ ಮುದ್ದೆ ಬೆಲ್ಲ
ಸೊಂಟ ನೋಡು ರಾಗಿ ಮಿಲ್ಲ,
ಅದೇನ್ ನಿತ್ಯ ಆಡ್ತೈತಲ್ಲ
ಸಕ್ಕು ಸಕ್ಕು ಸಕ್ಕು
ಸಕ್ಕು ಸಕ್ಕು ಸಕ್ಕು ಸಕ್ಕು