ನೀ ಸನಿಹಕೆ ಬಂದರೆ - The Indic Lyrics Database

ನೀ ಸನಿಹಕೆ ಬಂದರೆ

गीतकार - Jayanth Kaikini | गायक - Sonu Nigam | संगीत - V.Harikrishna | फ़िल्म - Maleyali Jotheyali | वर्ष - 2011

Song link

View in Roman

ನೀ ಸನಿಹಕೆ ಬಂದರೆ ಹೃದಯದ ಕಥೆಯೇನು
ಹೇಳು ನೀನು,.ನೀನೇ ಹೇಳು
ಇನ್ನು ನಿನ್ನ ಕನಸಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೊಗ
ಯೇನು ಹೇಳು,ಹೇಳು ನೀನು

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೆಗ ನೋಡು ಬೀಳುಗಳ ಸಾರಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಗಲಿಗೆ
ನಿನ್ನ ಮಾತು ಯೇನೆ ಇರಲಿ ನಿನ್ನ ಮೌನ ನಂದೇ

ನೀ ಸನಿಹಕೆ ಬಂದರೆ ಹೃದಯದ ಕಥೆಯೇನು

ಹೇಳು ನೀನು,.ನೀನೇ ಹೇಳು

ನನ್ನ ಯೆದೆಯ ಸಣ್ಣ ತೆರೆಯ ಧಾರವಹಿ ನಿನ್ನ ನೆನಪು
ನಿನ್ನೇ ತನಕ ಯೆಲ್ಲಿ ಅಡಗಿ ಇದ್ದು ನಿನ್ನ ಕಣ್ಣ ಹೊಲಪು
ಹುಸಿರು ಹರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಲ್ಲೋ ವೇಣು
ಮಾತೇ ಮಾತೇ ನಿನ್ನಸಿರು ನೀಡುತಾ,ಉಳಿಸು ನನ್ನನು
ದಾರೆಯಲ್ಲಿ ಪುತ್ರಿ ಇದೆ ನಿಂತ ಸಾಥಿ ನೀನೆ ಹೇಳು

ನೀ ಸನಿಹಕೆ ಬಂದರೆ ಹೃದಯದ ಕಥೆಯೇನು
ಹೇಳು ನೀನು,.ನೀನೇ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೊಗ
ಯೇನು ಹೇಳು,ಹೇಳು ನೀನು