ಹೇ ಜಲೀಲಾ - The Indic Lyrics Database

ಹೇ ಜಲೀಲಾ

गीतकार - Prem | गायक - Vijay Prakash | संगीत - Arjun Janya | फ़िल्म - Ambi Ning Vayassaytho | वर्ष - 2018

Song link

View in Roman

ಓ.. ಹೋ.. ಫುಲ್ ಬಾಟಲ್ ವಿಸ್ಕಿ ಈಗ ಕುಡ್’ದಂಗಾದೆ ಹೇ..
ಆಕಾಶ ಕೈಗೆ ಬಾಯಿಗೆ ಸಿಕ್ದಂಗಾಗದೆ ಹೇ..
ಮಂಡ್ಯದ ಗೌಡ್ರು ನಡುಗೆ ಜೂಮಲ್ಲಿದೆ..
ವಯಸ್ಸಾದ್ರು ನೋಡೋ ನೋಟಾ ರಾಕೆಟ್ತಂಗಿದೆ..
ನಂಗೆ.. ಈಗ.. ನಾಟಿಕೋಳಿ ಮುದ್ದೆಸಾರು ಉಂಡಂಗಾಗ್ದೆ

ಹೇ ಜಲೀಲಾ ಕನ್ವರಲಾಲಾ |೪|

ಹೇ ಇದೇನ್ಲಾ ಅಂಬಿಗೆ ಲಾಟರಿ ಹೊಡ್ದಂಗೈತೆ
ಹೌದಾ?
ನದಿಲಾ ನಾವು ಒಂಚೂರು ಸಾಲ ಗೀಲಾ ಇಸ್ಕೊಂಡ್ಬರುಮ

ಓ.. ಹೋ.. ಇಸ್ಪೀಟಲ್ಲಿ ಮೂರು ಯಕ್ಕಾ ಬಿದ್ದಂಗಾದೆ..
ಕುಬೇರಂಗೆನೆ ಸಾಲ ಕೊಟ್ಟಂಗಾದೆ..
ನಿನ್ನತ ಶೋಕಿಲಾಲ ಯಾರಿಲ್ಲ ಕಣೋ..
ಬೈದ್ರೊನು ಪ್ರೀತಿಯಿಂದ ಬೈತಿಯ ಕಣೋ
ಯಾಕೋ.. ಯೇನೋ..
ಜನಾಂಗ-ಅಲ್ ದುಡ್ಡು ಕಟ್ಟಿದ್ ಕುದುರೆ ಗೆದ್ದಂಗಾದೆ

ಹೇ ಜಲೀಲಾ ಕನ್ವರಲಾಲಾ |೪|

ಓ.. ಹೋ.. ಅಂಬಿಕಾ ನನ್ನ ಲವ್ ಮಾಡ್’ದಂಗಾಗ್ದೆ
ಸುಮನಾ ನಾನೂ ಮದ್ವೆ ಆದಂಗಾಗ್ದೆ
ಚಳಿ ಚಳಿ ಹಾಡು ನಿಂಗೆ ಗ್ನಪಕ ಬಂದೈತಾ
ಸನ್ನಿ ಜೊತೆ ಮಲೇಲಿ ಕುಣಿಯೋ ಐಡಿಯಾ ಬಂದಿಯಾತಾ
ಯಾಕೋ.. ಯೇನೋ..
ಸುಮ್ಕೆ ಇದ್ದವ್ನ್ ಕರ್ದು ಹೆಣ್ಣು ಕೊಟ್ಟಂಗಾಗ್ದೆ

ಲೇ ಅಂಬಿ ಈ ವಯಸ್ಸಲ್ಲಿ ಲೋವು ಗಿವ್ವು
ಅಂತಾ ಮಾತ್ರ ಹೇಳ್ಬಿಡ್ಬೇಡಪ್ಪೋ

ಹೇ ಜಲೀಲಾ ಕನ್ವರಲಾಲಾ |೪|

ಹೋ ಹೋ ಹೋ ಹೋ ಹೋ ಹೋ ಹೋ
ಹೇ ಹೇ ಹೇ ಹೇ ಹೇ ಹೇ ಹೇ