ಕೆಣಕುತಿದೆ ನಿನ್ನ ಕಣ್ಣೋಟ - The Indic Lyrics Database

ಕೆಣಕುತಿದೆ ನಿನ್ನ ಕಣ್ಣೋಟ

गीतकार - Chi. Udayashankar | गायक - S. P. Balasubramanyam | संगीत - Upendra Kumar | फ़िल्म - Aasegobba Meesegobba | वर्ष - 1990

Song link

View in Roman

ಕೆಣಕುತಿದೆ ನಿನ್ನ ಕಣ್ಣೋಟ
ಕುಣಿಸುತಿದೆ ನಿನ್ನ ಕನ್ನಡ
ಸೇಳೆಯಲು ನಿನ್ನ ತನುವಿನ ಮಾತು
ಕಲಿಯಲು ಆಸೆ ಪ್ರಾಣದ ಪಾತ
ಮಾಡುವುದೆನೀಗ

ಕೆಣಕುತಿದೆ ನಿನ್ನ ಕಣ್ಣೋಟ
ಕುಣಿಸುತಿದೆ ನಿನ್ನ ಕನ್ನಡ

ಸಂಜೆ ಬಾಣ ಬಣ್ಣ ಕಂಡೆ ಕೆನ್ನೆಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕನ್ನಲಿ
ಸಂಜೆ ಬಾಣ ಬಣ್ಣ ಕಂಡೆ ಕೆನ್ನೆಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕನ್ನಲಿ

ನೀ ನುಡಿದರು ಸೊಗಸು ಮೌನವು ಸೊಗಸು
ಎಲ್ಲ ಸಂಗೀತವೇ

ಕೆಣಕುತಿದೆ ನಿನ್ನ ಕಣ್ಣೋಟ
ಸೇಳೆಯಲು ನಿನ್ನ ತನುವಿನ ಮಾತು
ಕಲಿಯಲು ಆಸೆ ಪ್ರಾಣದ ಪಾತ
ಮಾಡುವುದೆನೀಗ

ಕೆಣಕುತಿದೆ ನಿನ್ನ ಕಣ್ಣೋಟ

ಇಂದು ಕಂಡ ಅಂದ ಅಲ್ಲಾ ನಿನ್ನದು
ನಲ್ಲೆ ಯೆಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇಂದು ಕಂಡ ಅಂದ ಅಲ್ಲಾ ನಿನ್ನದು
ನಲ್ಲೆ ಯೆಂದೋ ಕಂಡ ಸ್ನೇಹ ಪ್ರೇಮ ನಮ್ಮದು

ಇದು ಸಾವಿರ ಜನುಮ ಜೊತೆಯಲಿ ನಾವು ಕಂಡ ಆನಂದವು
ಕೆಣಕುತಿದೆ ನಿನ್ನ ಕಣ್ಣೋಟ
ಸೇಳೆಯಲು ನಿನ್ನ ತನುವಿನ ಮಾತು
ಕಲಿಯಲು ಆಸೆ ಪ್ರಾಣದ ಪಾತ
ಮಾಡುವುದೆನೀಗ

ಕೆಣಕುತಿದೆ ನಿನ್ನ ಕಣ್ಣೋಟ..