ಯೇನಯ್ತೋ ಐಡಿ - The Indic Lyrics Database

ಯೇನಯ್ತೋ ಐಡಿ

गीतकार - DR.V.NAGENDRA PRASAD | गायक - SONU NIGAM | संगीत - R.P.PATNAIK | फ़िल्म - VAMSHI | वर्ष - 2015

Song link

View in Roman

ಯೇನಯ್ತೋ ಐಡಿ ಯೇನಯ್ತೋ

ವಿಧಿ ಆತಾ ಯೇನಯ್ತೋ
ನೆನಿಲ್ಲ ನೀನೋರಿಲ್ಲ ನಿನ್ನ ನೇರಳೆ ನಿನಗಿಲ್ಲ
ಸಂಚಾರಿ.......
ಸಂಚಾರಿ ಸಂಚಾರಿ ನಡೆ ನಡೆಸೋಣು
ವಿಧಿ ನೋಡು ನಡೆಯೊಡೆ ನಿನ್ನಪಾಡು
ಯೇನಯ್ತೋ ಐಡಿ ಯೇನಯ್ತೋ
ವಿಧಿ ಆತಾ ಯೇನಯ್ತೋ

ಯಾರನ್ನು ಕೊಲ್ಲಲು ಆಯುಧ ನೀನು

ಯೇನನ್ನು ಗೆಲ್ಲ ದಳವು ನೀನು
ನಿನ್ನ ಕೂಪ ತಾಪ ನಿನಗೆ ಶಾಪ

ಮುಂದೇನು ನೀನು ಹೇಳಾ

ನುಚುರು ಆಯ್ತೆ ಹೇಳೋಳ ಆಸೆ
ಕರಗುವುದೆ ವಿಧಿ ಹೃದಯ
ಅದು ವರೆಗು ತಡೆಯುವೆಯ

ಯೇನಯ್ತೋ ಐಡಿ ಯೇನಯ್ತೋ

ವಿಧಿ ಆತಾ ಯೇನಯ್ತೋ
ನೆನಿಲ್ಲ ನೀನೋರಿಲ್ಲ ನಿನ್ನ ನೇರಳೆ ನಿನಗಿಲ್ಲ

ನನ್ನವರಿಲ್ಲ ತನ್ನವರಿಲ್ಲ

ವಿಧಿಯ ಎದುರು ನಿಲ್ಲುವರಿಲ್ಲ
ನಿನ್ನ ಪ್ರೀತಿ ಪ್ರೇಮ ನೀರಲ್ಲಿ ಹೂಮ

ಆಗೋಯ್ತೇ ಓಓ ಜೀವವೇ
ನಿನ್ನ ಮಿತ್ರ ನೀನೇ ಶತ್ರು ನೀನು ನೀನೇ
ನಿನಗ್ಯಾರು ಕಡಿವಾಣ

ಅವತಾರ ಸಾರಿ ಯೇನಾ
ಯೇನಯ್ತೋ ಐಡಿ ಯೇನಯ್ತೋ
ವಿಧಿ ಆತಾ ಯೇನಯ್ತೋ
ನೆನಿಲ್ಲ ನೀನೋರಿಲ್ಲ ನಿನ್ನ ನೇರಳೆ ನಿನಗಿಲ್ಲ
ಯೇನಯ್ತೋ ಐಡಿ ಯೇನಯ್ತೋ
ವಿಧಿ ಆತಾ ಯೇನಯ್ತೋ
ಯೇನಯ್ತೋ ಐಡಿ ಯೇನಯ್ತೋ
ವಿಧಿ ಆತಾ ಯೇನಯ್ತೋ