ಶೃಂಗಾರ ಕಾವ್ಯ - The Indic Lyrics Database

ಶೃಂಗಾರ ಕಾವ್ಯ

गीतकार - Hamsalekha | गायक - L. N. Shastri | संगीत - Hamsalekha | फ़िल्म - Shrungara Kavya | वर्ष - 1993

Song link

View in Roman

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ

ಕನಸು.. ಸುರಿದಾ..
ಕಣ್ಣೇ.. ತೆಗೆದ..
ಇನ್ನು ಶೂನ್ಯ ಗಾನವೇ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು

ಲಾಲಲ ಲಾಲಲ.. ಲಲಲ ಲಲಲ ಲಾ..
ಲಾಲಲ ಲಾಲಲ.. ಲಲಲ ಲಲಲ ಲಾ..

ವರವಾಗಿ ಒಲವ ತಂದನು
ಮರವಾಗೊ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖಕಾಣುವಾಗ ಮುನಿದನು

ಜಯವ.. ತಡೆದ..
ಭಯವ.. ಸುರಿದ..
ಇನ್ನು ಶೋಕ ಗಾನವೇ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು

ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು