ವಜ್ರ ಬಲ್ಲಾಳರಾಯ - The Indic Lyrics Database

ವಜ್ರ ಬಲ್ಲಾಳರಾಯ

गीतकार - V. Nagendra Prasad | गायक - Kailash Kher | संगीत - V. Harikrishna | फ़िल्म - Sarathi | वर्ष - 2011

Song link

View in Roman

ಚೋಳ ತಲೆ ಎತ್ತಿದಾಗ
ಚೇರ ಗಡಿ ಮುಟ್ಟಿದಾಗ
ಕೊಂದ ಕನ್ನಡದ ಕಪ್ಪು ಮಣ್ಣೀನವನು

ವಜ್ರ ಬಲ್ಲಾಳರಾಯ
ಸೋಗೆ ಬಲ್ಲಾಳರಾಯ
ಗತ್ತಿ ಗಲೆ ಬಿತ್ತಿ ಹೋದ
ವಂಶಾದವನು

ಈ ಸೀಮೆಗೆ ಶಿವ ನೀಡಿದ ವರವೋ
ಈ ಊರಿಗೆ ಇವ ಆಲದ ಮರವೋ

ಮೂರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ದಂಡು ಬಂದರು ಬಿಡನು
ಕಾವಲಿನ ಕಾಯ್ಕ

ಏಳು ಏಳ್ ಹೆಡೆಯ ಸರ್ಪ
ಬಂದು ಕುಂತೈತೊ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದ

ತಾನಿ ನಾನಿ ತಂದಾನಾನಿ ತಂದಾನೋ
ತಾನಿ ನಾನಿ ತಂದಾನಾನಿ ತಂದಾನೋ

ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮನಿ ಮನ್ಸು ಒಂದಾಗೈತೆ ಜೇನು ಗೂಡಂಗೆ

ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ

ಈ ಭೂಮಿಗೆ ಬೆನ್ನು ಕೊಟ್ಟವನಲ್ಲ
ಬೆವರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರಧಾರ