ಹುಡುಗೀ ಕಣ್ಣು - The Indic Lyrics Database

ಹುಡುಗೀ ಕಣ್ಣು

गीतकार - Yograj Bhatt, Sai Sarvesh | गायक - Srii Murali | संगीत - Dharma Vish | फ़िल्म - Rathavara | वर्ष - 2020

Song link

View in Roman

ಹುಡುಗೀ ಕಣ್ಣು ಹೊತ್ತ ಗನ್ನು


ಹುಡುಗೀ ಕಣ್ಣು ಹೊತ್ತ ಗನ್ನು

Heartige bulletu ಒಂದೊಂದು

ಎದೆಯ ಡೋಲು ಆಗಿದೆ ಹೊಳೆ

ಆದ್ರೂ ಹಾಕ್ತೈತೆ ತಾಳ ಕೇಳು

ಹುಡುಗರ ಹಾರ್ಟಿಗೂ ಹೆಲ್ಮೆಟ್ ಹಾಕ್ಕೊಳೋ

ಆಯ್ಕೆ ಬೇಕು ದೇವರೆ

ಚಾಂಧಿನಿ ರಾತ್ ಮೇ

ಚುರು ಕಣ್ಣೀರು ಸಾಲ ಮಾಡೋಣ

ಚಾಂದನಿ ಚೌಕ್ ಮೇ

ಹಳದ್ ದಿಲ್ ಅನ್ನೇ ಸಲೂ ಮಾಡೋನಾ

ಹುಡುಗೀ ಕಣ್ಣು ಹೊತ್ತ ಗನ್ನು

Heartige bulletu ಒಂದೊಂದು


ಹುಡುಗೀ ಹಿಂದೆ ಬಿದ್ದರೆ

ಸಿಕ್ಕಾಪಟ್ಟೆ ತೊಂಡಾರೆ

ಜೀವ ಗೀವ ನೊಂದರೆ

ಬಿಟ್ಕೋ ಬೀರು ಸಿಕ್ಕರೆ


ನಗ್ನಾಗ್ತಾನೆ ಕೊಲ್ತಾವ್ಳೆ

ನನ್ಕನಸಲ್ಲಿ ನೋಡ್ತಾವ್ಳೆ

ಹಗಲು ರಾತ್ರಿ ಕಾಡ್ತಾವ್ಳೆ

ಕಣ್ಣ ಮುಚ್ಚೆ ಆಡ್ತಾವ್ಳೆ

ಬೆನ್ನ ಮೇಲೆ ಬರೆದ ಸಾಲು

alise illa innu

ನನ್ನ ನೋಡಿ ಅಳ್ತಾ ಐತೆ

ಬೀಡಿ ದೇಪಾನು

ಚಾಂಧಿನಿ ರಾತ್ ಮೇ

ಚುರು ಕಣ್ಣೀರು ಸಾಲ

ಮಡೋನಾ

ಚಾಂದನಿ ಚೌಕ್ ಮೇ

ಹಳದ್ ದಿಲ್ ಅನ್ನೆ ಸಲೂ

ಮಡೋನಾ

ಹುಡುಗೀ ಕಣ್ಣು ಹೊತ್ತ

ಗನ್ನು

ಹೃದಯಕ್ಕೆ ಬುಲೆಟು ಒಂದು

ಒನ್ ಮೂಲಕ


ಹುಚ್ಚು ಹಿಡ್ಸೋರು ಹುಡ್ಗೀರೇ

ಮಚ್ಚು ಹಿಡ್ಸೋರು ಹುಡ್ಗೀರೆ

ಸುಕ್ಕ ಹೋದ್ಸೋರು ಹುಡ್ಗೀರೆ ಚಟ್ಟ

ಎರ್ಸೋರು ಹುಡ್ಗೀರೇ

ಹುಡ್ಗಿ ಬಿಟ್ಟು ಬೊಟ್ಲಿ ಅಡಗಿದೆ

ಪ್ರೇಮ ಗಿಮಾ ರದ್ದು

ಕುಡ್ಕಂಡ್ ಹಂಗೆ ಮಲ್ಕನಬಾರ್ದು

ಕುಷ್ಕಾ ಒಂದ್ ಪಾರ್ಸೆಲ್

ಚಾಂಧಿನಿ ರಾತ್ ಮೇ

ಚುರು ಕಣ್ಣೀರು ಸಾಲ ಮಾಡೋಣ

ಚಾಂದನಿ ಚೌಕ್ ಮೇ

ಹಳದ್ ದಿಲ್ ಅನ್ನೇ ಸಲೂ ಮಾಡೋನಾ

ಹುಡುಗೀ ಕಣ್ಣು ಹೊತ್ತ ಗನ್ನು

Heartige bulletu ಒಂದೊಂದು