ತನನ ತಂದನ ಕುಣಿಸಿದೆ ಯವ್ವನ - The Indic Lyrics Database

ತನನ ತಂದನ ಕುಣಿಸಿದೆ ಯವ್ವನ

गीतकार - Chi. Udayashankar | गायक - Shivarajkumar, Manjula Gururaj | संगीत - Upendra Kumar | फ़िल्म - Aasegobba Meesegobba | वर्ष - 1990

Song link

View in Roman

ತನನ ತಂದನ ಕುಣಿಸಿದೆ ಯವ್ವನ
ತನನ ತಂದನ ಕುಣಿಸಿದೆ ಯವ್ವನ
ನವ ತರುಣಿ ಈ ದಿನ ಬಿಡು ಬಿಡು ಬಿನ್ನನ
ತಾನನ ತಂದನ ಕುಣಿಸಿದೆ ಯೌವ್ವನ |2|
ನವ ತರುಣ ಈ ದಿನ ಬಿಡು ಬಿಡು ಬಿನ್ನನ

ನಿನ್ನ ಸೇರೋ ಆಸೆಯಿಂದ ನಾನೂ ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು
ನಿನ್ನ ಸೇರೋ ಆಸೆಯಿಂದ ನಾನೂ ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ

ನಲ್ಲ ನಿನ್ನ ಚಿಂತನೆ ಇಂದ ನಾನು ನಡುಗಿದೆ
ಬಿಸಿಲು ಕಂಡ ಮಂಜಿನಂತೆ ನಾನು ಕರಗಿದೆ
ಇನ್ನು ವಿರಹ ತುಂಬದಿರು ನಲ್ಲೆ ಸಂತೋಷ ಕೊಡು
ಇನ್ನು ದೂರ ನಿಲ್ಲದಿರು ಬಂದು ಆನಂದ ಕೊಡು
ಹಾನ್ ಬಲಸಿದೆನು ತೊಳಲಿ ಯೇಕೆ ಇನ್ನು ನಿಧಾನ

ತಾನನ ತಂದನ ಕುಣಿಸಿದೆ ಯೌವ್ವನ |2|
ನವ ತರುಣಿ ಈ ದಿನ ಬಿಡು ಬಿಡು ಬಿನ್ನನ
ತಾನನ ತಂದನ ಕುಣಿಸಿದೆ ಯೌವ್ವನ |2|
ನವ ತರುಣ ಈ ದಿನ ಬಿಡು ಬಿಡು ಬಿನ್ನನ

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೆನತ ಆಡೋಣ ನಾವು ಮೆಲ್ಲಗೆ
ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೆನತ ಆಡೋಣ ನಾವು ಮೆಲ್ಲಗೆ

ಮಿಂಚು ಕೈಲಿ ಮುಟ್ಟಿದ ಹಾಗೆ ಆಯ್ತು ಮುತ್ತಿಗೆ
ಮುದ್ದು ಹೆಣ್ಣೆ ಮತ್ತೊಂದೂ ಇನ್ನು ಮೆತ್ತಗೆ
ನನ್ನ ಮಾನಸ ಕುಣಿಸದಿರು ಮತ್ತೆ ಬೇಕೆನಿಸಿತು
ನನ್ನ ಕೆಣಕಿ ಕೊಲ್ಲದಿರು ನಲ್ಲೆ ದೂರ ಹೋಗದಿರು
ಓಹೋ ಬಯಕೆಯನು ಮುಗಿಸಿದೆ ಇನ್ನು ಆಸೆ ಇದೆನು

ತಾನನ ತಂದನ ಕುಣಿಸಿದೆ ಯೌವ್ವನ |2|
ನವ ತರುಣ ಈ ದಿನ ಬಿಡು ಬಿಡು ಬಿನ್ನನ

ತಾನನ ತಂದನ ಕುಣಿಸಿದೆ ಯೌವ್ವನ |2|
ನವ ತರುಣಿ ಈ ದಿನ ಬಿಡು ಬಿಡು ಬಿನ್ನನ