ಎಲ್ಲ ಬುರುಡೆ ಇಲ್ಲಿ - The Indic Lyrics Database

ಎಲ್ಲ ಬುರುಡೆ ಇಲ್ಲಿ

गीतकार - Chi. Udayashankar | गायक - Dr. Rajkumar and Chorus | संगीत - Upendra Kumar | फ़िल्म - Aasegobba Meesegobba | वर्ष - 1990

Song link

View in Roman

ಎಲ್ಲ ಬುರುಡೆ ಇಲ್ಲಿ ಎಲ್ಲ ಬುರುಡೆ |2|
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ ಬೈತೆ ಬಿಡುತ್ತಾರೆ ಎಲ್ರು ಬುರುಡೆ
ಸತ್ಯವಂತ ನಾನು ಎಂದು ಹೇಳೋಣ ಬಾಯಿಗೆ ಹಾಕು ಬಿರಡೆ
ಹಾಆ ಕುಯು ಬಿರಾಡೆ

ಎಲ್ಲ ಬುರುಡೆ ಇಲ್ಲಿ ಎಲ್ಲ ಬುರುಡೆ |2|

ಅಪ್ಪ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ಅಮ್ಮ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ಅಪ್ಪ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ಅಮ್ಮ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ

ಬಾಳಲಿ ನಾವು ದಿನವು ನೋಡೋ ಅನುಭವಗಳು ಒಂದೇ ಎರಡೆ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ
ಜೀವನವೊಂದು ನಾಟಕದಂತೆ ಅನುದಿನ ನಮಗೇ ಸಾವಿರ ಚಿಂತನೆ
ಕಂತೆ ಒಗೆದ ಮೇಲೆ ನಿನಗೆ ಸಿಗುವುದು ನಿಶ್ಚಿತೆ

ಎಲ್ಲ ಬುರುಡೆ ಇಲ್ಲಿ ಎಲ್ಲ ಬುರುಡೆ |2|

ಅಣ್ಣ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ತಮ್ಮಾ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ಅಣ್ಣ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ
ತಮ್ಮಾ ಅನ್ನೋದು ಬುರುಡೆ ರಪ್ಪಪ್ಪ ರಪ್ಪಪ್ಪ

ಮಂಕನು ಇಲ್ಲಿ ಬದುಕೋದಿಲ್ಲ
ಮಾತಿನ ಮಲ್ಲ ಸಾಯೋದಿಲ್ಲ
ಸುಲ್ಲೋ ಮಲ್ಲೋ ನಿನಗೇನೆತೆ
ಸಾಧಿಸಿ ಕೆಲಸ ನೀ ಬಿಡದಂತೆ
ನಗುತಾ ನಗುತಾ ಬಾಳು
ಆಗ ಜೀವನ ಜೆನಂತೆ

ಎಲ್ಲ ಬುರುಡೆ ಇಲ್ಲಿ ಎಲ್ಲ ಬುರುಡೆ |2|
ಸಂಸಾರಿಯಾದರೇನು ಸನ್ಯಾಸಿಯಾದರೇನು
ಅಧಿಕಾರಿಯಾದರೇನು ಅಲೆಮಾರಿಯಾದರೇನು
ಸಮಯಕ್ಕೆ ತಕ್ಕ ಹಾಗೆ ಬೈತೆ ಬಿಡುತ್ತಾರೆ ಎಲ್ರು ಬುರುಡೆ
ಸತ್ಯವಂತ ನಾನು ಎಂದು ಹೇಳೋಣ ಬಾಯಿಗೆ ಹಾಕು ಬಿರಡೆ
ಹಾಆ ಕುಯು ಬಿರಾಡೆ

ಎಲ್ಲ ಬುರುಡೆ ಇಲ್ಲಿ ಎಲ್ಲ ಬುರುಡೆ |2|