ಸ ರೆ ಗ ಮಾ ಪ ದಾ ನಿ ಸಾ - The Indic Lyrics Database

ಸ ರೆ ಗ ಮಾ ಪ ದಾ ನಿ ಸಾ

गीतकार - Kaviraj | गायक - Tippu | संगीत - Anand Rajavikram – Rahul Dev | फ़िल्म - O Premave | वर्ष - 2017

Song link

View in Roman

ಅವ್ರ್ ಬಿಟ್ಟು ಇವ್ರ್ ಬಿಟ್ಟು ಇವ್ರ್ಯಾರು
ನೀವು ರಾಜರು ಹೆಸರು ಸವಿ ಜೇನು
ಮತ್ತಲ್ಲೆ ಮರಳು ಒಂಟಿಯಲಿ ತೇರು
ಇಡುವ ಕೇತು
ಅಪ್ಪಟ ಕನ್ನಡಿಗ ಮನೋಜ್ ಅವರು

ಅವ್ರ್ ಬಿಟ್ಟು ಇವ್ರ್ ಬಿಟ್ಟು ಇವ್ರ್ಯಾರು
ನಾಯ್ಕ ಮಠನಾಡು
ಹಾಸನ ಇವ್ರ್ ನಾಡು
ಮಾಡ್ತಿವಿ ಉಪಾಸನಾ
ಮನಸೌ ಬಿಚ್ಚಿ ನಾವೇಲಾ
ನಾವೇಲಾ ಹಾಡೋಣ

ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ ಹಾಡು ಬಾರೆ
ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ
ಥಕ ಧಿಮಿ ತಾರಿ ಕಿತಾ ತತ್ ತಾರಿ ಕಿತಾ ತತ್ ತಾರಿ ಕಿತಾ ಹಾಡು ಬಾರೆ
ಥಕ ಧಿಮಿ ತಾರಿ ಕಿತಾ ತತ್ ತಾರಿ ಕಿತಾ ತತ್ ತಾರಿ ಕಿತಾ

ಸಿಗದು ಮತ್ತೇಂದಿಗು ಈ ಜನ್ಮವು ಇದು ಒಂದೇ ಅವಕಾಶ-ಸು
ಇದನು ಯೆಂಡೆಂದಿಗು Dont Miss
ಗೆಳೆಯ ಆಗ್ಬೇಡವೋ ಯೆಂದೆಂದಿಗು ನೀ ಡಮ್ಮಿ ಪೀಸ್-ಯು
ಚಿಂತೇ ನಮಗೇತಕೆ ಲೆಟ್ಸ್ ಡ್ಯಾನ್ಸ್

ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ ಹಾಡು ಬಾರೆ
ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ

ಜಗ ಮಗ ಜಗ ನಿಂದೆ ಮಗ ಇದು ಕಲಿಯುಗ
ಬಿಸಿ ಬಿಸಿ ಮಗಾ
ಲಕ ಲಕ ಲಕ ಇಲ್ಲಿ ಸುಖ

ವಯಸಿನ ಮದ ನಾನಾ ವಿಧಾ ಬಯಸಿದೆ ಸದಾ ಯೇನೋ ।।
ಕನಸಿನ ಕಡ ತಟ್ಟೋಣ ಬಾ ನಮ್ ಲೈಫ್-ಯು ನಮ್ ನಮ್ ಇಷ್ಟ
ಅಡಿಗಡಿಗು ರಂಗಿನ ರಂಗಿನ ದುನಿಯಾ ನೀ ಹೊಲಿಯದು
ನಮಗಿಹುದು ಮೋಹಕ ರೋಚಕ ಹರೆಯ ।।
ಹುಡುಗಿಯರ ಸಂಗವೇ ಸುಂದರ ಗೆಳೆಯ ನೀ ಜಾಲಿ ಮಾಡು
ಸ್ವರ್ಗಕ್ಕೆ ಹೋದೆಯೋ ಗೋಲಿನ..ಆ..

ಗಿವ್ ಮಿ ಕೂಲ್ ಗಿವ್ ಮಿ ಹೈ ಹೈ ಯಾ ಹಿಸ್ ಗಾಟ್ ಇಟ್ ಆಲ್
ಗಿವ್ ಮಿ ಯೆಸ್ ಟೇಕ್ ಮೈ ಹ್ಯಾಂಡ್ ಇಲ್ ಬಿ ಯುವರ್ ಬೇಬಿ ಡಾಲ್
ಗಿವ್ ಮಿ ಲುಕ್ಸ್ ಗಿವ್ ಮಿ ಕ್ಲಾಸ್ ಯಾ ಹಿಸ್ ಗಾಟ್ ಇಟ್ ಆಲ್
ಗಿವ್ ಮಿ ಯೆಸ್ ಟೇಕ್ ಮೈ ಹ್ಯಾಂಡ್ ಐ ವಿಲ್ ಬಿ ಯುವರ್ ಬೇಬಿ ಡಾಲ್
ಗಿವ್ ಮಿ ಸ್ಟೈಲ್ ಯಾ ಹಿಸ್ ಗಾಟ್ ಇಟ್ ಆಲ್
ಒಮ್ಮೆ ತಿರುಗಿ ನಾನು ನಿಮ್ಮ ಮಗುವಿನ ಗೊಂಬೆಯಾಗುತ್ತೇನೆ
ಡೋಂಟ್ ಯು ಡೇರ್ ವಾಕ್ ಅವೇ ಯಾ ಐ ಹ್ಯಾವ್ ಗಾಟ್ ಇಟ್ ಆಲ್
ಒಮ್ಮೆ ತಿರುಗಿ ನಾನು ನಿಮ್ಮ ಮಗುವಿನ ಗೊಂಬೆಯಾಗುತ್ತೇನೆ

ನಾಡಿ ನಡಿ ನಾಡಿ ನೀನು ರೆಡಿ
ಬಿಡು ಬಿಡು ಮಡಿ ಯೆಲ್ಲ ಪಾಡಿ
ಜಗವನೇ ಇದಿ ಈ ಕಾಲದಿ
ಬಿಡು ಬಿಡು ಮದಿ ಜಸ್ಟ್ ಡೋಂಟ್ ವರಿ
ಹಳೆಯದು ಮಾರಿ ನಿಂದೆ ಸಾರಿ
ಖುಷಿ ಪಡು ಮಾರಿ ಕೂಲ್ ಆಗಿರಿ
ಯೆನಾದರು ನಿಷ್ಪ್ರಯೋಜಕ..

ಬದುಕುವೆಯ ಸಾವಿರ ಸಾವಿರ ವರುಷ ಊ ಗೆಳೆಯ ಇಲ್ಲಿ
ನಮಗಿಹುದು ಕೇವಲ ಸ್ವಲ್ಪವೇ ವರ್ಷ
ಅನುಭವಿಸು ಬೇಗ ಬೇಗ ಬೇಗ ಹರುಷ ಕಾಯೋದು ಯಾಕೆ
ಬದುಕೆಂಬ ಸವಿಯ ಸವೆಯೋಕೆ

ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ ಹಾಡು ಬಾರೆ
ಸ ರೆ ಗ ಮಾ ಪ ದಾ ನಿ ಸಾ
ಓ ಮೊನಾಲಿಸಾ ಓ ಮೊನಾಲಿಸಾ
ಥಕ ಧಿಮಿ ತಾರಿ ಕಿತಾ ತತ್ ತಾರಿ ಕಿತಾ ತತ್ ತಾರಿ ಕಿತಾ ಹಾಡು ಬಾರೆ
ಥಕ ಧಿಮಿ ತಾರಿ ಕಿತಾ ತತ್ ತಾರಿ ಕಿತಾ ತತ್ ತಾರಿ ಕಿತಾ

ಸಿಗದು ಮತ್ತೇಂದಿಗು ಈ ಜನ್ಮವು ಇದು ಒಂದೇ ಅವಕಾಶ-ಸು
ಇದನು ಯೆಂಡೆಂದಿಗು Dont Miss
ಗೆಳೆಯ ಆಗ್ಬೇಡವೋ ಯೆಂದೆಂದಿಗು ನೀ ಡಮ್ಮಿ ಪೀಸ್-ಯು
ಚಿಂತೇ ನಮಗೇತಕೆ ಲೆಟ್ಸ್ ಡ್ಯಾನ್ಸ್