ತಂಗಾಳಿಯಲ್ ಇಂದು - The Indic Lyrics Database

ತಂಗಾಳಿಯಲ್ ಇಂದು

गीतकार - Yogaraj Bhat | गायक - Sonu Nigam | संगीत - V. Harikrishna | फ़िल्म - Santhu Straight Forward | वर्ष - 2015

Song link

View in Roman

ತಂಗಾಳಿಯಲ್ ಇಂದು
ಬಂದಿದೆ ಹೊಸ ಸೌಂಡ್ ಉಊ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಆಯೈ

ಭಾವನೆಗಳ ಹಿಂದೂ
ಬಾರಿಸುತಿದೆ ಬಂತು
ಹೇಳಿ ಕೊಂಡೆ ನನಗೇ ಸುವ್ವಾಲಿಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಆಯೈ

ಹೃದಯದ ಮನೆಯ ಅಂಗಲದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಯೇಡೆ ಬಾಗಿಲ ಬೆಲ್ಲೋತಿದೆ
ಮೃದು ಮಲ್ಲಿಗೆ ಹೂ ಒಂದು

ತಂಗಾಳಿಯಲ್ ಇಂದು
ಬಂದಿದೆ ಹೊಸ ಸೌಂಡ್ ಉಊ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಆಯೈ

ಮನಸಲಿ ಮಂಡಿಗೆಯ
ಕದ್ದು ತಿಂದಿರುವೆ
ಕಂಡು ಹಿಡಿಯುವಳೆ ಹುಡುಗೀ....
ಸಿಕ್ಕರೆ ಎದುರುಳ್ಳಿ

ಕಚಗುಳಿ ಇಟ್ಟಂತೆ
ಕಿಲ ಕಿಲ ಯೆನ್ನುವುದು
ಏತಕೇ ಬಡಮಾಶು ಹೃದಯಾ
ಉತ್ತರ ಸಿಗದಿಲ್ಲಿ

ನಸು ನಗುವುದು ನನಗಂತು
ಅತಿ ಯೆಂದರೇ ಅತಿ ಹೊಸದು
ನಾನೇತರ ಯಾಕಾಗಿರುವೆ

ಕಲಿತಿದೆ ಮಯ್ಯಿ ಆದರುವುದನ್ನೂ
ಹುಡಿಗಿಯ ಮುಂದೆ ಹೆದರುವುದು
ಕೊಬ್ಬೆಲ್ಲಾವು ಮೊಬ್ಬಾಗಿದೆ
ಯೇನಗಿದೆ ನನಗಿಂದು

ತಂಗಾಳಿಯಲ್ ಇಂದು
ಬಂದಿದೆ ಹೊಸ ಸೌಂಡ್ ಉಊ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಆಯೈ

ಅನಿಸಿಕೆಗಳನೆಲ್ಲ
ಎನಿಸಿ ಹೇಳಿದರು
ಹೇಳಲೇ ಬೇಕಾದ ವಿಷಯ

ಮರೆತೆ ಹೋಗುವುದು
ನನ್ನದು ನೇರ ನುಡಿ
ಒಂಥರಾ ಕಾರಪುಡಿ
ಆದರು ನನ್ನ ಮಾತೆ ನನಗೇ
ಕವಿತೆ ಅನಿಸುವುದು

ನೆನಪೆಂಬ ನವಿಲುಗರಿ
ಕಾಸಗುಡಿಸಿದೆ ಮನಸಿನಲಿ
ಯೇಡೆ ಬೀದಿ ಉಊ
ಕ್ಲೀನ್ ಆಗಿಹುದು

ಚೆಂದದ ಹೃದಯ ನಂಗಿದೆ ಯೆಂದು
ಕಂಡಿತವಾಗಿ ತಿಳಿಯಿತು ಇಂದು
ಕಾಳಿ ಎತ್ತುತ
ನಾ ಹೇಳುವೆ ಒಲವಾಗಿದೇ ನನಗಂದು

ತಂಗಾಳಿಯಲ್ ಇಂದು
ಬಂದಿದೆ ಹೊಸ ಸೌಂಡ್ ಉಊ
ಏರಿ ಕುಳಿತೆ ಒಲವ ಉಯ್ಯಾಲೆಯನು
ಲುಲುಲುವಾಯಿ ಲುಲುಲುವಾಯಿ
ಲುಲುಲುಲುಲುವಾಆಯೈ