ಮಂದಾಕಿನಿಯೆ - The Indic Lyrics Database

ಮಂದಾಕಿನಿಯೆ

गीतकार - Kaviraj | गायक - Jassie Gift, Vasundhara das | संगीत - Jassie Gift | फ़िल्म - Hudugata | वर्ष - 2011

Song link

View in Roman

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ .ನೋಡ್ತಾರೆ
ಹೇ ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು

ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ

ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
----------------------------

ಸಹ್ಯಾದ್ರಿ ಸಾಲಲಿ ಸೊಂಪಾದ ಕಾಡಲಿ

ತಿಂದುಂಡು ಕೊಬ್ಬಿದಂತ ಜಿಂಕೆನ್ಯಾರು ಹಿಡಿದರೊ
ಮತ್ತೇಕೆ ತಂದು ಹಿಂಗೆ ರೋಡಿನಲ್ಲಿ ಬಿಟ್ಟರೊ

ಈ ಮಾಯ ಜಿಂಕೆಯ ಮುಟ್ಟೊಕೆ ಆಸೆಯ

ಹಿಡಿಯೋಕೆ ಬಂದ್ರೆ ನೀನೆ
ಬಲೆಗೆ ಬಿದ್ದು ಬಿಡ್ತೀಯ
ಜಂಭವು ಜಾಸ್ತಿಯು
ಅದೆ ನನ್ನ ಆಸ್ತಿಯು
ಏನೆ ಆದರೂನು ನೀನು ಮಸ್ತು ಮಸ್ತು ಬೊಂಬೆಯು
---------------------------


ಒಂದ್ಸೊಲ್ಪ ಬೆಂಕಿನಾ ಒಂದ್ಸೊಲ್ಪ ಬೆಣ್ಣೆನಾ

ಒಟ್ಟಾಗಿ ರುಬ್ಬಿ ಬ್ರಹ್ಮ ನಿನ್ನ ಮೈಯಾ ಮಾಡಿದ
ಅಬ್ಬಬ್ಬಾ ಭಾರಿ ರಸಿಕ ನಿಜಕೂ ಆ ಕಲಾವಿದ
ಇಂದ್ರಾನು ಬೇಡಿದ ಚಂದ್ರಾನು ಕಾಡಿದ
ಅವ್ರ್ಯಾರು ಬೇಡ ಅಂದೆ ಆಗ ನಿಂಗೆ ನೀಡಿದ
ಎಂಥಹ ಭಾಗ್ಯವೊ

ನೀನೆ ಯೋಗ್ಯವೊ
ಅಂಕೆ ಮೀರಿ ಆಡಬ್ಯಾಡ ಯಾಕೊ ಶಂಕೆ ಬರುತಿದೆ

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ

ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು

ಕದ್ದು ಕದ್ದು ನೋಡ್ತಾರೆ
ಹೇ ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು

ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಹೊ ಓ