ಯಾರಲ್ಲಿ ಸೌಂಡ್-ಯು ಮಾಡೋದು - The Indic Lyrics Database

ಯಾರಲ್ಲಿ ಸೌಂಡ್-ಯು ಮಾಡೋದು

गीतकार - Santosh Ananddram | गायक - Ranjith | संगीत - V Harikrishna | फ़िल्म - Mr & Mrs Ramachari | वर्ष - 2014

Song link

View in Roman

ಡು ಉ ವಾನ್ನ ಫೀಲ್ ಥೆ ಪೈನ್.. ಗೊ
ಡು ಉ ವಾನ್ನ ಫೀಲ್ ಥೆ ಪೈನ್.. ಗೊ

ಯಾರಲ್ಲಿ ಸೌಂಡ್-ಯು ಮಾಡೋದು
ಸುಮ್ನಿರ್ರಿ ಚಾರಿ ಬೈಬೋದು
ಸೈಲೆಂಟ್ ಆಗಿದ್ರೆ ಒಲ್ಲೆದು
ಯಾರು ಕೆಮ್ಮಂಗಿಲ್ಲಾ ಗುರು

ಯಾರಲ್ಲಿ ಲುಕ್-ಯು ಕೊಡೋದು
ಇದನ್ನೇ ಬ್ಯಾಡ ಅನ್ನೋದು
ಸೈಡ್ ಅಲ್ಲಿ ಇದ್ರೆ ಒಲ್ಲೆದು
ಅಡ್ಡ ಸಿಗಂಗಿಲ್ಲ ಗುರು

ರಾಮಾಚಾರಿ ರಾಮಾಚಾರಿ

ಹೇ ಹೇ ರಾಮಾಚಾರಿ
ಓ ಸಹೇ ರಾಮ್ ಓ ಸಹೇ ರಾಮ್ ಓ ಸಾಹೇ ರಾಮ್ |2|

ಹೆಅರ್ತ್ ಅಂತು ಲೋಕಲ್-ಯು ಹೇ
ರಾಕಿಂಗ್-ಯು ಲೇಬಲ್-ಯು ಹೇ
ಮಾತನಾಡಿ ಐತೆ ಎಲ್ಲೆಲ್ಲು ಹೇ

ಈ ಕಂಟ್ರಿ ಪಿಸ್ತೂಲ್-ಯು ಹೇ
ಸ್ಪೀಡ್ ಅಲ್ಲಿ ಮಿಸೈಲ್-ಯು ಹೇ
ನಿಲ್ಲಲ್ಲ ಇನ್ನೆಲ್ಲು ಹೇ

ಈ ಅಂಜದ ಯೆಡೆಯಲ್ಲಿ ನಂಜೆ ಇಲ್ಲ
ಏಕ್ ಮಾರ್ ದೋ ತುಕ್ಡಾ
ಅಭಿಮಾನವ ಯೆಂದು ಮರೆಯೋದಿಲ್ಲ
ಕನ್ನಡ ಕಾಳಜಿ

ನಾನ್ ನಿಂತ ಕಡೆಯಿಂದ ನೀ ಲೈನ್-ಯು ಶುರು
ಬೆಂಡಾಗೋದಿಲ್ಲ ಕಾಲರ್ ಮೇಲೆ ಗುರು
ನಾನ ನಡೆದಿದ್ದೆ ದಾರಿ ಹಾಕಿದ್ದೇ ಸ್ಟೆಪ್-ಯು
ಬಾ ಬಾ ಬಾ ಬಾ ಬ್ಯಾಂಗ್

ರಾಮಾಚಾರಿ ರಾಮ ರಾಮಾಚಾರಿ

ನುಗ್ಗೊಡೆ ಸಿಂಗಲ್-ಯು ಹೇ
ಜನನ-ಐ ರೆಬೆಲ್-ಲು ಹೇ ಮೂಲಕ
ಕೆಣಕಿದ್ರೆ ಟ್ರಬಲ್-ಯು ಹೇ
ಮಾರ್ಗ ಅಂತು ಕಾನೂನು-ಯು ಹೇ
ಅಕ್ಷರ ನಿಜ-ಯು ಹೇ
ಸ್ನೇಹಕ್ಕೆ ಚಿಹ್ನೆ-ಯು ಹೇ

ಈ ರಾಮಾಚಾರಿ ನುಗ್ಗೋ ಕಡೆ
ವಾರ್ ಒನ್ ಸೈಡ್-ಯು
ಯಾರ ಹಂಗು ಇಲ್ಲಾ ಸಿಂಹ ನಡೆ
ಜನರೆ ನಮ್ಮ ಸೈಡ್-ಯು

ನನ್ನಾಟ ಬಲ್ಲೋರ್ ಇಲ್ಲಿ ಯಾರು ಇಲ್ಲ
Naan Yaava Rules-U Follow Maadodilla
ನಾ ನಂಗೆನೆ ಫ್ಯಾನ್-ಯು ಇತ್ತೀಚಿನ-ಯು ಡಾನ್-ಯು
ಬಾ ಬಾ ಬಾ ಬಾ ಬ್ಯಾಂಗ್

ರಾಮಾಚಾರಿ ರಾಮ ರಾಮ ರಾಮಾಚಾರಿ

ಯಾರಲ್ಲಿ ಸೌಂಡ್-ಯು ಮಾಡೋದು