ರಾಮಾಚಾರಿ - The Indic Lyrics Database

ರಾಮಾಚಾರಿ

गीतकार - A.p Arjun | गायक - Tippu | संगीत - V Harikrishna | फ़िल्म - Mr and Mrs Ramachari | वर्ष - 2014

Song link

View in Roman

ಸೋಬಾನೆ ಸೋಬಾನೆ ಸೋಬಾನೆ ಕೇಳ್ತಾವ್ನೆ
ಆಯೆ ಆಯೆ
ಬಾಗೀನ ಕೊಟ್ಬಿಟ್ಟು ಸ್ಟೈಲ್ ಆಗಿ ನಿಂತವ್ನೆ

ಲವ್ವೆಯು ಆಟವನ್ನು ಪ್ರಾರಂಭಿಸೋಣ
ಜೋಡಿಯು ಖ್ಯಾತಿಯನ್ನು ಪಡೆಯುತ್ತದೆ
ಡೋಲು ಬೀಟ್ ಪೀಪಿ ಸೌಂಡ್
ದಮ್ ತಕಾ ದಮ್ ಟಕಾ ದಮ್ ಟಾಕಾ

ಚೋರಿ ಹಿಂದೆ ಹೊಂತು ಬಿಟ್ಟ ಲೆಫ್ಟು ರೈಟ್-ಯು ಚಾರಿ
ಯಾಕೋ ಯೇನೋ ಮಾತ್ರೆತು ಬಿಟ್ಟ ಅವನ ಮನೆಯ ದಾರಿ
ಬಂಧನ ಬಂಧನ ಲೇಟೆತು ಬಂಧನ
ಕೊಟ್ಬಿಟ್ಟು ಬಾಗೀನ ಇಸ್ಕೊಂಡೆ ಹೃದಯ ನಾ
ಡೇಟ್ ಆಡು ಫಿಕ್ಸ್ ಇದೇ ತಿಂಗಳು ಗೊತ್ತಿದೆ
ಬೆಲ್ಸಿಂಗ್ ಮಾಡಬಿದ್ರಿ

ಶ್ರೀ ಮತ್ತು ಶ್ರೀಮತಿ ರಾಮಾಚಾರಿ ಪುಸ್ತಕ ಆಗೋವ್ರಿ ರಾಮಾಚಾರಿ
ಶ್ರೀ ಮತ್ತು ಶ್ರೀಮತಿ ರಾಮಾಚಾರಿ ಪುಸ್ತಕ ಆಗೋವ್ರಿ ರಾಮಾಚಾರಿ

ಸಖ ಬಂಗ ಬಂಗ ಬಂಗಾ
ಪ್ರೀತಿಲಿ ಬಿದ್ದ ಸಿಂಗ
ಲವ್ ಅಂತು ರಾಂಗು ಮಂಗಾ
ಅದರಲ್ಲು ಸೀದ ಸ್ಟ್ರಾಂಗ

ನೂರಡಿ ಕಟ್ ಹೌಟ್ ಗೆ ಹಾರ ಬಿದ್ದ ಹಾಗೆ
ಹುಡುಗೀ ನೀನು ಬಂದ ಮೇಲೆ
ಆಯೆ ಆಯೆ
ಸಾರಾಯಿ ಉಪ್ಪಿನಕಾಯಿ ಕಾಂಬಿನೇಶನ್ ಆಗಿದೆ
ಬೆಡಗಿ ನೀನು ಸಿಕ್ಕ ಮೇಲೆ
ಸೈರೆನ್-ಯು ಕೂಗಿದೆ ನನ್ನ ಯೆಡೆ ಗೂಡಲಿ
ಸ್ಮೈಲ್-ಯು ಒಂದೂ ಮೂಡಿದೆ ಕೇಡಿ ನಂ.1 ಮುಖ-ಅಲಿ

ಬನ್ಧನ ಬಂಧನ ಸಿಹಿಯೇಸ್ತು ಬಂಧನ
ಒಬ್ಳನ್ನೇ ಪ್ರೀತಿಸೋ ಹೊನೆಸ್ತು ಪ್ರೇಮಿ ನಾ
ಜೋಡಿಯು ಜೋರಿದೆ ಜಾಥಕ ಪಂದ್ಯ ಇದೇ
ಇನ್ನೇನು ಹೇಳೋದ್ರಿ

Mr And Mrs ರಾಮಾಚಾರಿ ಪುಸ್ತಕ ಆಗೋವ್ರಿ ರಾಮಾಚಾರಿ
Mr And Mrs ರಾಮಾಚಾರಿ ಪುಸ್ತಕ ಆಗೋವ್ರಿ ರಾಮಾಚಾರಿ

ಭೀಮ ಭೀಮ ಭೀಮ ರಾಮಾಚಾರಿ |2|

ಲೈಫ್ ಬಾಯ್ ಎಲ್ಲಿದೆ ಅಲ್ಲಿದೆ ಆರೋಗ್ಯ
ನೀ ಸಿಕ್ಕಿದ್ ನನ್ನ ಭಾಗ್ಯ
ಆಯೆ ಆಯೆ
ಕುಟುಂಬ ಯೋಜನೆ ತುಂಬಾನೆ ಮುಖ್ಯ
ವರ್ಷಕ್ಕೊಂದು ಪಾಪು ಕೊಡ್ತಿಯಾ
ಆಯೆ ಆಯೆ

ವರದಕ್ಷಿಣೆ ನಾ ಕೇಳಲ್ಲ
ದಾರಿ ತಪ್ಪಿ ನಾ ಹೋಗಲ್ಲ
ಭವಿಷ್ಯ ನಮ್ಮ ಮಕ್ಳಣ್ಣ
ಇಂಗ್ಲೀಷ್ ಮೀಡಿಯಂಗೆ ಸೇರ್ಸಲ್ಲ

ಬಂಧನ ಬಂಧನ ಲಾಂಗೇಸ್ತು ಬಂಧನ
ಬಿಪಿ ಶುಗರ್ ಬಂದರೂ ಸಿಹಿ ಆಗೇ ಬಾಳೋಣ
ದಿಬ್ಬಣ ಹೊಂಟಿದೆ ವಾಲಗ ಸೌಂಡ್ ಇದೆ
ಅಕ್ಷತೆ ಕಾಲ್ ಹಾಕಿ

ಶ್ರೀ ಮತ್ತು ಶ್ರೀಮತಿ ರಾಮಾಚಾರಿ ಪುಸ್ತಕ ಆಗೋವ್ರಿ ರಾಮಾಚಾರಿ

ಚೋರಿ ಹಿಂದೆ ಹೊಂತು ಬಿಟ್ಟ ಲೆಫ್ಟು ರೈಟ್-ಯು ಚಾರಿ
ಯಾಕೋ ಯೇನೋ ಮಾತ್ರೆತು ಬಿಟ್ಟ ಅವನ ಮನೆಯ ದಾರಿ

ಭೀಮ ಭೀಮ ಭೀಮ ರಾಮಾಚಾರಿ |2|