ಸ್ಕ್ರಿಪ್ಟು ಬರೆದೊನು ಪಟ್ಟದ್ ಮ್ಯಾಲೆ ಕುಂತವ್ನೆ - The Indic Lyrics Database

ಸ್ಕ್ರಿಪ್ಟು ಬರೆದೊನು ಪಟ್ಟದ್ ಮ್ಯಾಲೆ ಕುಂತವ್ನೆ

गीतकार - Wahab Salim | गायक - Vijay Prakash | संगीत - Wahab Salim | फ़िल्म - Asathoma Sadgamaya | वर्ष - 2018

Song link

View in Roman

ಸ್ಕ್ರಿಪ್ಟು ಬರೆದೊನು ಪಟ್ಟದ್ ಮ್ಯಾಲೆ ಕುಂತವ್ನೆ
ನಟನೆ ಮಾಡೋವ್ನ ನೆಲದ್ ಮ್ಯಾಲೆ ಬಿಟ್ಟವ್ನೆ
ಜೀವನ-ಈಗೇ ಒಂದಿಷ್ಟು ಟಾಸ್ಕ್-ಯು ಕೊಟ್ಟವ್ನೆ
ಮನುಜ ಅದಕಿಂತ ಫಾಸ್ಟ್-ಯು ಓದ್ತಾವ್ರೆ
ಮಮ್ಮಿ ಡ್ಯಾಡಿ ನಿನ್ ಪ್ರೊಡ್ಯೂಸರ್ ಅದ್ರು
ಹಣಬರಹ ಇಲ್ಲಿ ನಿರ್ದೇಶಕ
ಎಲ್ಲನು ಇದ್ದು ಪಿಸ್ ಅಪ್ ಮೈಡೂ 
ಇಲ್ದಿರೋ ಕರಣ ನಿಮ್ ಕ್ಯಾರೆಕ್ಟರ್

ಗರಿ ಗರಿ ಕಾಂಚನದ ಗತ್ತಿದರೆ ಅರ್ಧ ರಾತ್ರಿಗಳು ಜಿಂದಾಬಾದ್
ಯಾಮರ್ಸ್ಕೊಂಡು ಬರ್ಬಾದ್ ಆದ್ರೆ ಬೆಲ್ಲಂ ಬೆಳಗೆ ಮುರ್ದಾಬಾದ್
ಚಂಚಲಾ ಚಂಚಲಾ ಚಂಚಲಾ ಚಂಚಲಾ ಚಂಚಲಾ ಲೋಕಾ
ಈ ಗೊಂದಲ ಗೊಂದಲ ಗೊಂದಲ ಬೇಕಾ

ಪ್ರವಚನ ಕೇಳಿ ಸಾರಿ ಹೋಗೋದಾದ್ರೆ
ಸ್ವಾಮೀಜಿ ಶಿಷ್ಯ ಋಷಿ ಮುನಿಯಾಗ್ತಿದ್ದ
ಭಾಷಣ ಕೇಳಿ ಮಾರ್ ಹೋಗೋದಾದ್ರೆ
ಮಂತ್ರಿಯ ಡ್ರೈವರ್ ಸೈನ್ಯಾಕೆ ಸೇರ್ತಿದ್ದ

ಸಮಯ ಕೊಡದೆ ಹಾಲಗಿದೆ
ದುಷ್ಟರದು ನೋಡು ಹೃದಯ ಬೇಡರ
ಕಡು ಗತ್ತಲ ಗುಹೆಯಾಗಿದೆ
ಮಿನುಗುತಿದೆ ಈ ಭೂಗೋಳ ಒಳಗೆಲ್ಲ ತುಂಬ
ಗೊಂದಲ ಗೊಂದಲ

ಈ ಗೊಂದಲ ಗೊಂದಲ ಗೊಂದಲ ಬೇಕಾ
ಚಂಚಲಾ ಚಂಚಲಾ ಚಂಚಲಾ ಚಂಚಲಾ ಚಂಚಲಾ ಲೋಕಾ

ಕಾಲಿನ ತುದಿಯು ನೀರಿಗೆ ತಾಗಾದೆ ಸಪ್ತ ಸಾಗರವ ದಾಟುವೆ ಸಂಚಾರಿ
ಕಣ್ಣಿನ ರೆಪ್ಪೆಯು ನೀರನು ಸುರಿಸದೆ ಜೀವನ ಸಾಗರ ದಾತೊನು ಯಾರು ಮಾರಿ
ತಾಸು ಮುಲ್ಲನು ದಾತೋ ನಿಮಿಷದ ಮುಳ್ಳು ಪುನಃ ತಿರುಗಿ ಬರಬೇಕು
ಬೀಸೋ ದೊಣ್ಣೆಯೇ ಯೋಚಿಸಿ ಗೆಲ್ಲು ಸೋಲೇ ಗೆಲ್ಲುವನು ಸಾಕಿದೆ

ಮಿನುಗುತಿದೆ ಈ ಭೂಗೋಳ ಒಳಗೆಲ್ಲ ತುಂಬ
ಗೊಂದಲ ಗೊಂದಲ

ಈ ಗೊಂದಲ ಗೊಂದಲ ಗೊಂದಲ ಬೇಕಾ
ಚಂಚಲಾ ಚಂಚಲಾ ಚಂಚಲಾ ಚಂಚಲಾ ಚಂಚಲಾ ಲೋಕಾ

ಸ್ಕ್ರಿಪ್ಟು ಬರೆದೊನು ಪಟ್ಟದ್ ಮ್ಯಾಲೆ ಕುಂತವ್ನೆ
ನಟನೆ ಮಾಡೋವ್ನ ನೆಲದ್ ಮ್ಯಾಲೆ ಬಿಟ್ಟವ್ನೆ
ಜೀವನ-ಈಗೇ ಒಂದಿಷ್ಟು ಟಾಸ್ಕ್-ಯು ಕೊಟ್ಟವ್ನೆ
ಮನುಜ ಅದಕಿಂತ ಫಾಸ್ಟ್-ಯು ಓದ್ತಾವ್ರೆ
ಮಮ್ಮಿ ಡ್ಯಾಡಿ ನಿನ್ ಪ್ರೊಡ್ಯೂಸರ್ ಅದ್ರು
ಹಣಬರಹ ಇಲ್ಲಿ ನಿರ್ದೇಶಕ
ಎಲ್ಲನು ಇದ್ದು ಪಿಸ್ ಅಪ್ ಮೈಡೂ 
ಇಲ್ದಿರೋ ಕರಣ ನಿಮ್ ಕ್ಯಾರೆಕ್ಟರ್

ಗರಿ ಗರಿ ಕಾಂಚನದ ಗತ್ತಿದರೆ ಅರ್ಧ ರಾತ್ರಿಗಳು ಜಿಂದಾಬಾದ್
ಯಾಮರ್ಸ್ಕೊಂಡು ಬರ್ಬಾದ್ ಆದ್ರೆ ಬೆಲ್ಲಂ ಬೆಳಗೆ ಮುರ್ದಾಬಾದ್
ಚಂಚಲಾ ಚಂಚಲಾ ಚಂಚಲಾ ಚಂಚಲಾ ಚಂಚಲಾ ಲೋಕಾ
ಈ ಗೊಂದಲ ಗೊಂದಲ ಗೊಂದಲ ಬೇಕಾ