ಓ ಸಂಜೆ ಸಂಜೆಯೇ ಹೊರಡದಿರು - The Indic Lyrics Database

ಓ ಸಂಜೆ ಸಂಜೆಯೇ ಹೊರಡದಿರು

गीतकार - Wahab Salim | गायक - Allap Raju, Padmalatha | संगीत - Wahab Salim | फ़िल्म - Asathoma Sadgamaya | वर्ष - 2018

Song link

View in Roman

ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೆ ಮಂಜೆ ಚದುರದಿರು
ನೀ ಓರಗಲು ನೋಡೆ ಒನ ಮರಗಳು ಚಿಗುರಿತು ನೆರಳಿದಳು
ಅದಕೆನೆ ಯೆಲ್ಲೆಲ್ಲು ತ್ಯಾಂಪಂತೆ ಅನಿಸುತಿದೆ

ಊ ಕಣ್ಣಿನ ಭಾಷೆಲಿ ಮನದಿ ಪುಟಾಡಿ
ಕವನ ಬಾರೆ ನೀ
ನಾ ನಿನ್ನನು ನೋಡುತಾ ಹೇಳೋ ಈ ಕಥೆಗೆ
ಗಮನ ಕೊಡು ನೀ

ಮಿಂಚೆಸೆಯುವ ನಿನ್ನ ಕಣ್ಣ ಧಾಳಿಗೆ
ಮೋಡಗಳ ಕೊಲೆಯಾಗಿದೆ ಅದು ಮೊದಲ ಮಳೆಯಾಗಿದೆ
ಮಧು ಮಾಸದ ಹಕ್ಕಿಗಳೆಲ್ಲವು
ಖುಷಿಯಿಂದ ಸಭೆ ಕರೆದಿದೆ
ನಮ್ಮ ಪ್ರೇಮ ಕಥೆ ಹೇಳಿದೆ

ಆ ಕಣ್ಣಿನ ಭಾಷೆಲಿ ಮನದಿ ಪುಟಾಡಿ
ಕವನ ಬಾರೆ ನೀ
ನಾ ನಿನ್ನನು ನೋಡುತಾ ಹೇಳೋ ಈ ಕಥೆಗೆ
ಗಮನ ಕೊಡು ನೀ

ನಿನ್ನೊಲುಮೆಯೊ ಮಕರಂದವೊ
ಹೀರೋಕೆ ಝೇಂಕರಿಸುತ
ಮನ ದುಂಬಿ ಹಟ ಹಿಡಿದಿದೆ
ನಿನ್ನ ಪದಕೆ ಅಲೆ ಚುಂಬಿಸಿ
ಕಡಲೆ ಪನ್ನೀರಗಿದೆ
ಈ ವ್ಯಾಖ್ಯಾನ ಹೇಗನಿಸಿದೆ

ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೆ ಮಂಜೆ ಚದುರದಿರು
ನೀ ಓರಗಲು ನೋಡೆ ಒನ ಮರಗಳು ಚಿಗುರಿತು ನೆರಳಿದಳು
ಅದಕೆನೆ ಯೆಲ್ಲೆಲ್ಲು ತ್ಯಾಂಪಂತೆ ಅನಿಸುತಿದೆ

ಆ ಕಣ್ಣಿನ ಭಾಷೆಲಿ ಮನದಿ ಪುಟಾಡಿ
ಕವನ ಬಾರೆ ನೀ
ನಾ ನಿನ್ನನು ನೋಡುತಾ ಹೇಳೋ ಈ ಕಥೆಗೆ
ಗಮನ ಕೊಡು ನೀ