ಸೊರಿ ರಿ ಸೊರಿ - The Indic Lyrics Database

ಸೊರಿ ರಿ ಸೊರಿ

गीतकार - Dr. V. Nagendraprasad | गायक - Sreeramchandra, D S Shwetha | संगीत - Anoop Seelin | फ़िल्म - Rose | वर्ष - 2014

Song link

View in Roman

ಓ ನನ್ನ ಗುಲಾಬಿ
ಹೇ ಗುಲಾಬಿ ಯೇ


ಸೊರಿ ರಿ ಸೊರಿ ಈ ಸಾರಿ ಕ್ಷಮಿಸಿ ರೀ
ಸೊರಿ ರಿ ಅಂಥಾ ಡಂಗುರ ಸಾರ್ತಿನ್ ರೀ
ಕೆಂಪಡರೆ ನಿನ್ನ ಈ ಕೆನ್ನೆ

ರೋಜಾ ಹೂವೇ ನಾಚುತೇ ಕಣೆ
ಪ್ರೀತಿಯ ರಾಯಭಾರಿ ಗುಲಾಬಿ
ಕೆಂಪದ ಗುಲಾಬಿ

ನೋಡಲ್ಲಾ ಊರು ಕೇರಿ ಗುಲಾಬಿ ಓಡೋ ಗುಲಾಬಿ
ಸೊರಿ ರಿ ಸೊರಿ ಈ ಸಾರಿ ಕ್ಷಮಿಸಿ ರೀ
ಸೊರಿ ರಿ ಅಂಥಾ ಡಂಗುರ ಸಾರ್ತಿನ್ ರೀ

ಸ್ಕೂಟಿ ಲಿ ನೀ ಸ್ಕೂಟರ್ ಅಲ್ಲಿ ನಾ
ಎದುರುದೇವು ಒಂದು ದಿನ
ಕಣ್ಣು ಕಣ್ಣು ದಿಕ್ಕಿ ಆಗಿ
ಪ್ರೀತಿಯಲಿ ಬಿದ್ದಾಕ್ಷಣ
ಸಾವಿರದ ಏಳುನೂರ ಹಾಡಿನಾರು ದಿವಸ
ನಲವತ್ತ ಎರಡು ಸಾವಿರ ನೂರೊಂದು ನಿಮಿಷ
ವಯ್ಯಾಸು ನಮ್ಮ ಪ್ರೀತಿಗೆ
ಪ್ರೀತಿಯ ರಾಯಭಾರಿ ಗುಲಾಬಿ
ನೀ ನನ್ನ ಗುಲಾಬಿ
I love you heluthave rose mathado rose
ಸೊರಿ ರಿ ಸೊರಿ ಈ ಸಾರಿ ಕ್ಷಮಿಸಿ ರೀ
ಸೊರಿ ರಿ ಅಂಥಾ ಯೆಸ್ಟ್ ಸರಿ ಕೇಳಿ ರೀ

Enadaru enthadaru
ನಿನ್ನ ಬಿಟ್ಟು ಬಾಳೋದಿಲ್ಲ

ಹಾ ಕನಸಲ್ಲೂ ಅಂಥದೆಲ್ಲ
ಯೋಚಿಸುವ ಮನಸು ಇಲ್ಲ

ಎಷ್ಟೊಂದು ಚೆನ್ನ ನಿನ್ನ
ಪ್ರೀತಿ ಪ್ರೇಮ ಪಂಡಿತ

ಪ್ರೀತಿ ನೀ ನನ್ನ ಜೀವ ಕಾಪಾಡೋ ಅಮೃತಾ
ಪ್ರೀತಿಗೆ ನಿಲುವು ಖಂಡಿತ

ಅವತ್ತು ನೀನು ಕೊಟ್ಟ ಗುಲಾಬಿ

ಯೆನೈತೆ ಗುಲಾಬಿ

ಜೋಪಾನ ಮಾಡಿದ್ದಿನೋ ಗುಲಾಬಿ

ಹೌಡೆನ್ ಗುಲಾಬಿ

ಸೊರಿ ರಿ ಸೊರಿ ಈ ಸಾರಿ ಸರಿ ರೀ

ಏನೊಂದು ಸರಿ ಸರಿಯಾಗಿ ನಡ್ಕೊಳ್ ರೀ

ಹೊಂದಿಕೊಂಡು ಬಾಳೊಡೆ ಚೆಂದ

ಅನುರಾಗವೇ ಹರದು ಶ್ರೀಗಂಧ
ಪ್ರೀತಿಯ ರಾಯಭಾರಿ ಗುಲಾಬಿ
ನಿನ್ ನಾನ್ ರೋಸ್
ನಾನು ಹೇಳುತಾವೆ ಗುಲಾಬಿಯನ್ನು ಪ್ರೀತಿಸುತ್ತೇನೆ
ಕೆಂಪದ ಗುಲಾಬಿ
ಈ ಯಾಯೀ ಈ ಯೈ ರೋಸ್ ನೀ ನನ್ನ ಗುಲಾಬಿ
ಹ್ಮ್ ಹ್ಮ್ ಹ್ಮ್ ಹ್ಹಾ ನೀ ನಾನಾ ಗುಲಾಬಿ