ನಾ ತೆರೆಡೆ ತುಂಬ ಹಳೆಯ ಪುಟವ - The Indic Lyrics Database

ನಾ ತೆರೆಡೆ ತುಂಬ ಹಳೆಯ ಪುಟವ

गीतकार - Wahab Salim | गायक - Anuradha Bhat | संगीत - Wahab Salim | फ़िल्म - Asathoma Sadgamaya | वर्ष - 2018

View in Roman

ನಾ ತೆರೆಡೆ ತುಂಬ ಹಳೆಯ ಪುಟವ
ನೀ ಬಾರೆದ ಯೆಡೆಯಾ … ಲಿಪಿಯಾ
ನೀ ಜವಬೆಲ್ಲಿ ಹೋದೆ
ನಾ ಸಾವಳಂತೆ ಕಾದೆ
ಕಣ್ಣ ಮಿಡಿತ ಬೇಡಿದಾರು ಕಾಣದೆ
ಕಾಣದೆ ಸಾಗಿದೆ ಕನಸು ನೂರು ಮೈಲಿ
ಕರೆಯದೆ ತಿರುಗಿದೆ ಮನದ ಕೂಗು ಕೇಳಿ

ಕಂಗಳೆರಡು ಕೊನೆಗಳು ಕನಸು ಮಲಗಿದೆ
ಜಗವಿಲ್ಲದೇ ಮಲಗಲು ನಿದಿರೆ ಹೊರಗಿದೆ
ಯೇನೋ ಹುಡುಕುತ ಭೂಮಿ ತಿರುಗುತಲೇ ಇದೆ
ಅದಕು ಮುನ್ನಾ ಹುಡುಗು ಸೂರ್ಯಾನು ಹೊರಟ ಹಾಗೆ
ಕಡಲು ಯೆದ್ದು ಹರಿದಂತೆ ಭಾಸವಾಗುತಿದೆ

ನಾ ತೆರೆಡೆ ತುಂಬ ಹಳೆಯ ಪುಟವ
ನೀ ಬಾರೆದ ಯೆಡೆಯಾ … ಲಿಪಿಯಾ

ವಿಧಿಯ ಪುಟದಿ ನೀ ಜನಿಸಲು ವಿಕಲ ಚೇತನಾ
ಎಸೆದು ಬಿಡದೇ ಸಾಕು ಸಾಲುಹೋ ತಾಯಿ ಪಾವನ
ಪುಣ್ಯ ಕೋಟಿಯ ಮಡಿಲು ಮರಳಿ ದೊರೆಯಿದೆ
ಕನಸ ಕೋಟೆ ಬಾಗಿಲುಗಳು ತೆರೆದು ಕಾಡಿದೆ
ಕೈಯ್ಯ ಹಿಡಿದು ನಡೆಸುತ ಸಾಗಲು ದಾರಿ ಕರೆಯುತಿದೆ

ನಾ ತೆರೆಡೆ ತುಂಬ ಹಳೆಯ ಪುಟವ
ನೀ ಬಾರೆದ ಯೆಡೆಯಾ … ಲಿಪಿಯಾ