ಟಿಂಗ ಲಿಂಗ - The Indic Lyrics Database

ಟಿಂಗ ಲಿಂಗ

गीतकार - Wahab Salim | गायक - Vaishnavi | संगीत - Wahab Salim | फ़िल्म - Asathoma Sadgamaya | वर्ष - 2018

Song link

View in Roman

ಅಪ್ಪಿಯ ಪಪ್ಪಿಯ ಪಾಪಬಬಬಾ
ಜಪ್ಪಿಯ ಪಾಪಯ್ಯ ಪಾಪಬಾಬಬಾ
ಅಪ್ಪಿದ ಪಾಪಿದ ಪಾಪಬಬಬ
ಜಪ್ಪಿದ ಪಾಪಿದ ಪಾಪಬಬಬಾ

ಟಿಂಗ ಲಿಂಗ ಲಿಂಗ ಲಿಂಗ ಲಿಂಗ ಲಿಂಗ |2|

ಮುದ್ದು ಮುದ್ದು ಕನಸು
ಎದ್ದು ಬಿದ್ದು ನಗುತಾ
ಬಣ್ಣ ಬಣ್ಣ ಕನಸು ಕಾಣುವ ಕಾಲ
ಕದ್ದು ಕದ್ದು ಪಿಸುಗುಡೋ ಕದ್ದು ಕದ್ದು ಗುಟ್ಟನು
ಸದ್ದಿಲ್ಲದೆ ಕದ್ದು ಮುಚ್ಚಿ ಕೇಳುವ ಕಾಲ

ಸಕಲ ಬಾಗೆಯ ತೇರೆದ ಜಗವ
ಅಂಗೈಲಿ ತೀಕಾನಿ ಹೂಡಿದೆ
ಸಫಲ ವಿಫಲ ರಗಲೇ ಜಗಲಾ
ನಮ್ಗೆ ಚುಕ್ಕಣಿಯಲ್ಲಿದೆ
ಕನಸಲ್ಲಿ ಕಂಡಿದ್ದ ಆ ನೇರಲೊಂದು
ಕಲರ್ ಫುಲ್ ಆಗಿ ಕುಣಿಯುತಿಟ್ಟು ಹುಚ್ಚ ಹುಚ್ಚಾಗಿ
ಜಿಂಗಾಕ್ ಜಿಂಗಾಕು ಜಿಂಗಾ

ಟಿಂಗ ಲಿಂಗ ಲಿಂಗ ಲಿಂಗ |೨|

ಅವಲಕ್ಕಿ ಪಾವಲಕ್ಕಿ ಕಾಂಚನ ಮಿನ ಮಿನಾ
ದಮ್ ದಮ್ ದಮ್ ಪೀ ಪೈ ಪೈ ಪೀ |2|

ಆಸೆ ಹೊತ್ತ ಗಾಳಿ ಗೋಪುರ
ಆ ಬಾಣ ಮೈಲಿ ಗಲ್ಲು ದಾಟಿದೆ
ಮೀಸೆ ಹುಟ್ಟೋ ಮುನ್ನೋ ಉತ್ತರ
ಈ ಮುದ್ದು ಪ್ರೀತಿ ನಾದ ಮೀಟಿದೆ

ಆ ಬುರುಡೆ ಜಂಗಲ್-ಯು ಅಲ್ಲಿ ತುಂಬ ಕಪಿಗಳು
ಚೇಷ್ಟೆ ಬುದ್ದಿ ನೀಡಳು
ಈ ಬುರುಡೆ ಸರಳ-ಯು ಆಟಕೆನೆ ಮೀಸಲು
ಊರ ಹಾದಿ ಬೀದಿಲು

ಮಾತೆಲ್ಲಾ ಭಾರಿ ಶಾಣೆ
ಆಟಾಟ ಮಧುರ ವೇಣೆ
ಮುಂಗಾರು ತಂತು ಸೋನೆ
ತೊಯ್ದ್ ಹೋಯ್ತು ಬಾಳ ಚಿಣ್ಣರ ಮಿನ್ನರ ಸೇನೆ

ಟಿಂಗ ಲಿಂಗ ಲಿಂಗ ಲಿಂಗ ಲಿಂಗ ಲಿಂಗ |2|

ಎಂಥಾ ಚಂದ ನಮ್ಮ ಬಾಳು
ಆ ನಾಲೆ ಎಂಬುದೆಲ್ಲಿ ಹೇಳು
ಒಂದೆ ಭಾನು ಒಂದೆ ಭೂಮಿ
ಈ ಮಧ್ಯೇ ನಮ್ಮ ಆಟ ಸ್ವಾಮಿ

ರಂಗು ರಂಗಿನ ಆಟಕೆ
ನಮ್ಮ ಪೀಕಲಾಟಕೆ ಯೆಳ್ಳು ಇಲ್ಲ ಹೊಲಿಕೆ
ಮರೆಲಾಗದೆಂದಿಗು ಬಾಳು ಯೆಂಬ ಪತ್ರಿಕೆಯ
ಬಲ್ಯ ಯೆಂಬ ಸಂಚಿಕೆ

ಮಾತೆಲ್ಲಾ ಭಾರಿ ಶಾಣೆ
ಆಟಾಟ ಮಧುರ ವೇಣೆ
ಮುಂಗಾರು ತಂತು ಸೋನೆ
ತೊಯ್ದ್ ಹೋಯ್ತು ಬಾಳ ಚಿಣ್ಣರ ಮಿನ್ನರ ಸೇನೆ

ಟಿಂಗ ಲಿಂಗ ಲಿಂಗ ಲಿಂಗ |೨|