ಶೈಲೂ - The Indic Lyrics Database

ಶೈಲೂ

गीतकार - Kaviraj | गायक - Ishan Dev | संगीत - S. Narayan | फ़िल्म - Shyloo | वर्ष - 2011

Song link

View in Roman

ಶೈಲೂ.......

ಶೈಲು ಅರೇ ಶೈಲು..
ನನಗೇನಾಯ್ತು ಹೇಳು..
ಎನು ಕೂಡಿದೆನೆ.. ತೆಲಂಗಾಯ್ತಲ್ಲೇ..
ಶೈಲು ಅರೇ ಶೈಲು..

ಇದು ನೀನಾ ನಿಜ ಹೇಳು..
ಮತ್ತೆ ಹೊಸದಾಗಿ ಹುಟ್ಟಂಗೈತಲ್ಲೇ..
ಕೆನ್ನೆ ಕಡುಗೆಂಪು, ಬಂದೈತೆ ಹೊಸ ಹೊಳಪು
ಸೆಳೆವಾಗ ನೀ ಹಿಂಗೆ, ಬದುಕೋದು ನಾ ಹೆಂಗೆ..

ಮಾತು ಬರದ ಮೂಗ ನಾನು ಆಗುವುದು
ಲೇಸು ಇನ್ನು.. ಹೋಗಲದಿರೆ ನಿನ್ನ ಅಂದಾನಾ..
ಜೀವ ಇರುವ ಬೊಂಬೆ ನೀನು.. ಹೊಂಚುವ
ಕಲ್ಲ ನಾನೂ.. ನೀನಿರು ಸ್ವಲ್ಪ ಜೋಪಾನ..

ಏರುತಿದೆ ನಿನ್ನ ಅಮಲು.. ಕೆಡವುತಿದೆ ನನ್ನ ನೆರಳು..
ಜೋಲಿ ಹೋದೆ.. ಅಯ್ಯೋ ಅಯ್ಯೋ.. ಇದೆಕೆ ಈ ಥರಾ..

ಶೈಲೂ.....

ನೋಡು ಮೊದಲೆ ಹುಚ್ಚ ನಾನು..
ಕೆಡಸದಿರು ತಲೆಯ ಇನ್ನು.. ಜೇಬಿದೆ ತಾಳಿ ಬಂಗಾರ..
ಎನು ಕುಡಿದು ಹಡದಲೆನೋ ಸುಂದರಿ
ಅವ್ವಾ ನಿನ್ನಾ.. ಏತಕೆ ನಿಂಗೆ ಸಿಂಗಾರ..

ಹುಡುಕಿ ಕೊಡೆ ನಂಗೆ ನನ್ನಣ್ಣ..
ಇರಲಿ ನನ್ನ ಕಡೆ ಗಮನ..
ಯಾರು ಇರದ ಅರೆ ಬಾರೆ ಅನಾಥ ನಾ ಕಣೆ..

ಶೈಲು ಅರೇ ಶೈಲು..
ನನಗೇನಾಯ್ತು ಹೇಳು..
ಎನು ಕೂಡಿದೆನೆ.. ತೆಲಂಗಾಯ್ತಲ್ಲೇ..