ಅಸತೋ ಮಾ ಸದ್ಗಮಯ - The Indic Lyrics Database

ಅಸತೋ ಮಾ ಸದ್ಗಮಯ

गीतकार - Wahab Salim | गायक - Prajoth | संगीत - Wahab Salim | फ़िल्म - Asathoma Sadgamaya | वर्ष - 2018

Song link

View in Roman

ಮುರಿಯಲಿ ಮೌನ
ಮೊಳಗಲಿ ಸದ್ದು ಮಾಡೋ ಗಾನ
ಗ್ರೇಟ್ ಇಂಡಿಯಾನಾ
ವಿಶ್ವಕೆನೆ ರಾಜನಾಗಿಸೋನ
ಪಂಗಡ ಬೇಡ ಎಲ್ಲ ಸಂಗಡವಾಗಬೇಕು
ನಿನ್ನೊಡಲಲಿ ದೇಶ ಪ್ರೇಮ ಗಿಡ ನೆಡಬೇಕು
ಅಸತ್ಯದಿಂದ ಸತ್ಯದೆಡೆಗೆ
ಬರಲೇಬೇಕು ಮನವೇ ಬಾ ಬಾ ಬಾ

ಅಸತೋ ಮಾ ಸದ್ಗಮಯ ಅಸತೋ ಮಾ ಸದ್ಗಮಯ |೨|

ಎಲ್ಲನು ಇಲ್ಲಿ ಸರಿ ಇಲ್ಲಾ ಯೆಂಡು
ನಿರಾಶೆ ಬೇಡ ಬಾ ಮುಂದು ನಿಲ್ಲು
ಇದು ಮುತ್ತು ರತ್ನಗಳ ಬೀಡು
ನೀ ಮನ್ನಿಸು
Virchassigaagi ನೀ ಹೆನಾಗಬೇಡ
ಯಶಸ್ಸು ಮುಖ್ಯ ಅದು ಮರೆಯಬೇಡ
ಊ ಮೌಢ್ಯ ತುಂಬಿದ ಮನಗಳೇ ಆಲಿಸಿ
ಅಸತ್ಯದಿಂದ ಸತ್ಯದೆಡೆಗೆ
ಬರಲೇಬೇಕು ಮನವೇ ಬಾ ಬಾ ಬಾ

ಅಸತೋ ಮಾ ಸದ್ಗಮಯ ಅಸತೋ ಮಾ ಸದ್ಗಮಯ |೨|

ಈ ಸಂಪತ್ಭರಿತ ನಾಡು ನಮ್ಮ ಯೋಗ
ನೀ ಬಾರಿಸೋಕೆ ಇಲ್ಲಿ ಭ್ರಷ್ಟ ರೋಗ
ಅನುಗುತಿರೋ ಜನಗಣ ರಾಗ ಮುಂಜಾವವೇ

ಬಿರುಗಾಳಿ ಚಳಿಗೆ ಯೇಡೆ ಸೆಟೆದು ನಿಂತು
ಎದುರಾಳಿ ಸುಳಿಗೆ ಸೆಡ್ಡೊಡೆದು ಗೆದ್ದು
ನಮ್ಮ ಶಾಂತಿ ಕಾಯೋ ಸೈನಿಕನಿಗೆ
ಅಭಿಮಾನವೇ
ಅಸತ್ಯದಿಂದ ಸತ್ಯದೆಡೆಗೆ
ಬರಲೇಬೇಕು ಮನವೇ ಬಾ ಬಾ ಬಾ

ಅಸತೋ ಮಾ ಸದ್ಗಮಯ ಅಸತೋ ಮಾ ಸದ್ಗಮಯ |೮|