ನಡೆ ನಡೆ - The Indic Lyrics Database

ನಡೆ ನಡೆ

गीतकार - Ramakrishna Ranagatti | गायक - Supriya Lohith | संगीत - Abhilash Gupta | फ़िल्म - Heegondhu Dina | वर्ष - 2017

Song link

View in Roman

ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬಾರೆ ಬಾರೆ ಬಾರೆ ನೀ ಸಂಚಿಕೆ ನಿನಗಾಗಿಯೆ

ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬಾರೆ ಬಾರೆ ಬಾರೆ ನೀ ಸಂಚಿಕೆ ನಿನಗಾಗಿಯೆ

ಯೆನಾಡೆ ನ್ಯಾ ನಾನೀದಿನ
ನನಗೀಗ ಎರಡು ರೆಕ್ಕೆ ಬಂದಾಗಾಯ್ತು
ಕಣ್ಣ್ ತೆರೆದೇ ನಾ ಕಂಪಾದೆ ನಾ
ಹೊಸತಾಗಿ ಕಂಡೆ ನಾನು
ಹೊಸತನವು ತೇಲಿ ಬಂತು

ನಡೆ ನಡೆ ನಡೆ ನೀ ಮುಂದಕೆ
ಬಿಡು ಬಿಡು ಬಿಡು ನೀ ಅಂಜಿಕೆ
ಬಾರೆ ಬಾರೆ ಬಾರೆ ನೀ ಸಂಚಿಕೆ ನಿನಗಾಗಿಯೆ

ಆ ಕನಸು ಕೂಗುತಿದೆ
ಈ ಮನಸು ಸಾಗುತಿದೆ
ಹೋಗು ಹೋಗು ಮುಂದೆ ಹೋಗು ನೀ ಹಿಂದೆ ಸರಿಯದೆ
ನೀ ನಿನ್ನ ಚಲದಲಿ ನೋಡು
ನೋಡು ನೋಡು ನೀ ಮುಂದೆ ಗೆಲ್ಲಿದೆ

ಯೆನಾಡೆ ನ್ಯಾ ನಾನೀದಿನ
ನನಗೀಗ ಎರಡು ರೆಕ್ಕೆ ಬಂದಾಗಾಯ್ತು
ಕಣ್ಣ್ ತೆರೆದೇ ನಾ ಕಂಪಾದೆ ನಾ
ಹೊಸತಾಗಿ ಕಂಡೆ ನಾನು
ಹೊಸತನವು ತೇಲಿ ಬಂತು