ಗುಮ್ಮಾ ಬಂದ ಗುಮ್ಮಾ - The Indic Lyrics Database

ಗುಮ್ಮಾ ಬಂದ ಗುಮ್ಮಾ

गीतकार - Jayanth Kaikini | गायक - Sajith Hegde | संगीत - Charan Raj | फ़िल्म - Tagaru | वर्ष - 2018

Song link

View in Roman

ಟಗರು.. ಮೈಯಲ್ಲ ಪೊಗರು
ಟ ಟ ಟ ಟಗರು ಮೈಯಲ್ಲ ಪೊಗರು

ಏ ಗುಮ್ಮಾ ಬಂದ ಗುಮ್ಮಾ
ನೀ ಸುಮ್ನೆ ಮಲ್ಕೋ ತಮ್ಮ
ಏ ಗುಮ್ಮಾ ಬಂದ ಗುಮ್ಮಾ
ಈ ಆತ ನಿಲಸೊ ತಮ್ಮ
ಏ ಗುಮ್ಮಾ ಬಂದ ಗುಮ್ಮಾ
ಈ ಮುನಿಸು ಬೇಡ ತಮ್ಮ
ಏ ಗುಮ್ಮಾ ಬಂದ ಗುಮ್ಮಾ
ನೀ ಮನುಷನಾಗು ತಮ್ಮ

ನಿಮ್ಮಯ ರಾತ್ರಿಗಳಲ್ಲಿ
ಕಾಯುವ ಎಚ್ಚರ ನಾವು
ಮುಚ್ಚಿದ ಬಾಗಿಲ ಮುಂದೆ
ಖಾಕಿಯ ರೂಪ ತೊಟ್ಟು
ನಿಂತಿರೋ ದೀಪ ನಾವು

 

ಏ ಗುಮ್ಮಾ ಗುಮ್ಮಾ ಗುಮ್ಮಾ ಗುಮ್ಮಾ
ಗುಮ್ಮಾ ಬರ್ತಾನೋ
ಈ ನಮ್ಮ ನಿಮ್ಮ ಊರಿನಲ್ಲಿ
ಶಾಂತಿ ತಂದಾನೋ

ಏ ಗುಮ್ಮಾ ಗುಮ್ಮಾ ಗುಮ್ಮಾ ಗುಮ್ಮಾ
ಗುಮ್ಮಾ ಬರ್ತಾನೋ
ಈ ಆತ್ಮ ಸಾಕ್ಷಿಗಿಂತ
ಬೇರೆ ಇಲ್ಲ ಅಂದನೂ

ಏ ಗುಮ್ಮಾ ಗುಮ್ಮಾ ಗುಮ್ಮಾ ಗುಮ್ಮಾ
ಗುಮ್ಮಾ ಬರ್ತಾನೋ
ಈ ನಮ್ಮ ನಿಮ್ಮ ಊರಿನಲ್ಲಿ
ಶಾಂತಿ ತಂದಾನೋ

ಏ ಗುಮ್ಮಾ ಗುಮ್ಮಾ ಗುಮ್ಮಾ ಗುಮ್ಮಾ
ಗುಮ್ಮಾ ಬರ್ತಾನೋ
ಈ ಆತ್ಮ ಸಾಕ್ಷಿಗಿಂತ
ಬೇರೆ ಇಲ್ಲ ಅಂದನೂ