ಇದೇ ನಾಡು ಇದೇ ಭಾಷೆ - The Indic Lyrics Database

ಇದೇ ನಾಡು ಇದೇ ಭಾಷೆ

गीतकार - R. N. Jayagopal | गायक - S. P. Balasubrahmanyam | संगीत - Sathyam | फ़िल्म - Thirugu Baana | वर्ष - 1983

Song link

View in Roman

ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ
ಎಲ್ಲೆ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲಿ
ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ
ಎಲ್ಲೆ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲಿ
ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು

ಕಲ್ಲಳ್ಳಿ ಕಲೆಯನು ಕಂಡ ಬೇಲೂರು ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿ ವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ

ಚಾಮುಂಡಿ ರಕ್ಷಣೆಯು ನಮಗೆ ಗೋಮಟೇಶ ಕಾವಲು ಇಲ್ಲಿ

ಶೃಂಗೇರಿ ಶಾರದೆ ವೀಣೆ ರಸ ತುಂಗೆಯಾಗಿದೆ ಇಲ್ಲಿ
ವಿಶ್ವ ಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ
ಎಲ್ಲೆ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲಿ

ಎಲೆಲು ಜನ್ಮವೇ ಬರಲಿ ಈ ಮನ್ನಲಿ ನಾನು ಹುಟ್ಟುವೆ

ಎನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ
ಎಲ್ಲೆ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲಿ
ಇದೇ ನಾಡು ಇದೇ ಭಾಷೆ ಎಂದೆಂದು ನನ್ನದಾಗಿರಲಿ