ಅಂದ ನೋಡಿ ಚಂದ ನೋಡಿ - The Indic Lyrics Database

ಅಂದ ನೋಡಿ ಚಂದ ನೋಡಿ

गीतकार - Chi. Udaya Shankar | गायक - S. P. Balasubrahmanyam, S. P. Sailaja | संगीत - Rajan-Nagendra | फ़िल्म - Onde Guri | वर्ष - 1983

Song link

View in Roman

ಅಂದ ನೋಡಿ ಚಂದ ನೋಡಿ
ಆಮೆಲೆ ಆಸೆ ಹೇಳಲೋ
ನನ್ನ ಕೂಡಿ ಕುಣಿದು ಹಾದಿ
ಯೇನು ಬೇಕು ಎಂದು ಕೆಲೆಲೊ
ತಟ್ಟಲೋ ತಟ್ಟಲೋ ಕೈಯ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ

ಹೂ ಗೀ ಗೀ
ಹುಡುಗೀ ಗೀ ಗೀ
ಬೆಡಗೀ ಗೀ ಗೀ

ಹೊಂಗೆಯ ನೇರಳನ್ನು ಕಂಡಾಗ
ಕಂಡಾಗ
ಒಂಟಿಯಾ ಬಾಲೆಂದು ನೊಂದಾಗ
ಪಾಪ
ಬೆಸರಡಿ ಆಕಳಿಕೆ ಬಂದಾಗ
ಮೈ ಮುರಿಯುತ್ತ ನಾನು ನಿಂತಾಗ
ನಿನ್ನನ್ನು ಕಂಡೆ ಓಡೋಡಿ ಬಂದೆ
ಓ ಗೆಳೆಯಾ
ಹೋಯ್ ಹೋಯ್ ಹೋಯ್

ಅಂದ ನೋಡಿ ಚಂದ ನೋಡಿ
ಆಮೆಲೆ ಆಸೆ ಹೇಳಲೋ
ನನ್ನ ಕೂಡಿ ಕುಣಿದು ಹಾದಿ
ಯೇನು ಬೇಕು ಎಂದು ಕೆಲೆಲೊ
ತಟ್ಟಲೋ ತಟ್ಟಲೋ ಕೈಯ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ

ಹೂ ಗೀ ಗೀ
ಹುಡುಗೀ ಗೀ ಗೀ
ಬೆಡಗೀ ಗೀ ಗೀ

ಸಾರಾಯಿ ಬಾಯಲ್ಲಿ ಸುರಿದಾಗ
ಕಿಕ್ಕೇರಲಿಲ್ಲ ನನಗಾಗ
ಎದುರುಲ್ಲಿ ನೀ ನಿಂತು ಕೊಂಡಾಗ
ಮತ್ತೇರಿ ಹೋದೆ ನನಗ
ಊಊ ಬೆಣ್ಣೆ ಮುದ್ದೆ ಮನಸೇಕೆ ಕದ್ದೆ
ಊ ಗೆಲತಿ ಹನ್ ಹನ್ ಹನ್

ಅಂದ ನೋಡಿ ಚಂದ ನೋಡಿ
ಅಮೇಲೇ ಆಸೆ ಹೇಳಲೋ ಹುಈ ಹುಈ
ನನ್ನ ಕೂಡಿ ಕುಣಿದು ಹಾದಿ
ಯೇನು ಬೇಕು ಎಂದು ಕೆಲೆಲೆ
ಅರೆ ತಟ್ಟಲೆ ತಟ್ಟಲೆ ಕೈಯ್ಯ ತಟ್ಟಲೆ
ಮುಟ್ಟಾಳೆ ಮುಟ್ಟಾಳೆ ಮನಸು ಮುಟ್ಟಾಳೆ

ಹೂ ಗೀ ಗೀ
ಹುಡುಗೀ ಗೀ ಗೀ
ಬೆಡಗೀ ಗೀ ಗೀ

ಈ ಹಬ್ಬು ಕಾಮನ ಬಿಲ್ಲಂತೆ
ಕಣ್ಣೆರಡು ದ್ರಾಕ್ಷಿಯ ಹಣ್ಣಂತೆ
ಕೆನ್ನೆಗಳು ಗುಲಾಬಿ ಹೂವಂತೆ
ನೀನಿರಲು ನನಗಿನ್ನು ಯಾವು ಚಿಂತೆ
ಬಾ ನನ್ನ ರಂಭೆ ಬಂಗಾರದ ಬೊಂಬೆ
ಹೂ ಬೆಡಗಿ ಹಾನ್ ಹಾನ್ ಹಾಂ

ಅಂದ ನೋಡಿ ಚಂದ ನೋಡಿ
ಅಮೇಲೇ ಆಸೆ ಹೇಳಲೋ ಹುಈ ಹುಈ
ನನ್ನ ಕೂಡಿ ಕುಣಿದು ಹಾದಿ
ಯೇನು ಬೇಕು ಎಂದು ಕೆಲೆಲೆ
ಅರೆ ತಟ್ಟಲೋ ತಟ್ಟಲೋ ಕೈಯ ತಟ್ಟಲೋ
ಮುಟ್ಟಲೋ ಮುಟ್ಟಲೋ ಮನಸು ಮುಟ್ಟಲೋ

ಹೂ ಗೀ ಗೀ
ಹುಡುಗೀ ಗೀ ಗೀ
ಬೆಡಗೀ ಗೀ ಗೀ