ರಂಗ ಬಾರೋ ಶ್ರೀ ರಂಗ ಬಾರೋ - The Indic Lyrics Database

ರಂಗ ಬಾರೋ ಶ್ರೀ ರಂಗ ಬಾರೋ

गीतकार - Chi. Udaya Shankar | गायक - S. Janaki | संगीत - Rajan-Nagendra | फ़िल्म - Onde Guri | वर्ष - 1983

Song link

View in Roman

ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಶ್ರೀ ರಂಗ ಬಾರೋ

ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೆ ಮುದ್ದು ಮಾತಾಡುತಾ|2|
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ

ಕೊಳಲಿನ ಇಂಪಾದ ರಾಗವ ಕೇಳೆ
ಆಆ ಆ
ಕೊಳಲಿನ ಇಂಪಾದ ರಾಗವ ಕೇಳೆ
ಆಸೆಯ ಹೂಗಳು ಅರಳುತ ನಗಲೆ |2|
ಚಿನ್ನದ ಕಾಲ್ಗೆಜ್ಜೆ ನಾದವ ಕೇಳಿ
ಹೃದಯವು ಹಾಡುತ ಸಡಗರ ಪದಲೆ
ತರುಣಿಯ ಬಾಳಿಗೆ ಬೆಳಕಾಗಲಿ

ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೆ ಮುದ್ದು ಮಾತಾಡುತಾ|2|
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ

ಹೆನ್ನಾಲಿ ನಿನ್ನಾಸೆ ತುಂಬುವುದೆಕೆ |೨|
ಕನ್ನಲಿ ಕೂಗುತ ಕಾಡುವುದೆಕೆ |2|
ಕನಸಲಿ ದಿನ ರಾತ್ರಿ ಕಾಣುವುದೆಕೆ
ಎದುರುಲಿ ಬಂದರೆ ಓದುದೇಕೆ
ಉಳಿಯದು ಜೀವವು ನಿನ್ನ ಸೇರದೆ

ರಂಗ ಬಾರೋ ಪಾಂಡು ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ
ಕದ್ದು ಕದ್ದು ನೋಡದೆ ಮುದ್ದು ಮಾತಾಡುತಾ|2|
ರಂಗ ಬಾರೋ ಶ್ರೀ ರಂಗ ಬಾರೋ
ರಂಗ ಬಾರೋ ಮುದ್ದು ರಂಗ ಬಾರೋ