ನನ್ನನೆಗೂ ನಾ ನಿನ್ನನು - The Indic Lyrics Database

ನನ್ನನೆಗೂ ನಾ ನಿನ್ನನು

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Onde Guri | वर्ष - 1983

Song link

View in Roman

ಹೇ ಮಿಸ್ಟರ್..

ನನ್ನನೆಗೂ ನಾ ನಿನ್ನನು
ಇನ್ನೇನು ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ನೆರಳಂತೆ ನಿನ್ನ ಹಿಂದೆ ಬರುವೆ
ಅದುರುತಿವೆ ತುಟಿಗಳೆಕೆ
ನಡುಗುತಿದೆ ಮೈ ಯೇಕೆ

ನನ್ನನೆಗೂ ನಾ ನಿನ್ನನು
ಇನ್ನೇನು ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ನೆರಳಂತೆ ನಿನ್ನ ಹಿಂದೆ ಬರುವೆ

ಈ ತಾನಾವು ನಮಗೇತಕೆ
ಹೊಸ ಜಾಗ ಅಲ್ಲೊಂದಿದೆ
ನಿನಗಾಗಿಯೇ ಕಾಡಿದೆ

ನಿನ್ನತಹ ಸುಕುಮಾರಿಗೆ
ನನ್ನಲ್ಲಿ ಚಲವೆತ್ತಕೆ
ಈ ಸ್ನೇಹ ನಮಗೇತಕೆ

ಈ ಬೇಸರ ಸರಿಯಲ್ಲ ಈ ಕೋಪವು ನಿನಗಲ್ಲ |2|
ನಿನ್ನಾಟ ನಾ ಬಲ್ಲೆ ಕಳ್ಳ

ಹೇ ಮಿಸ್ಟರ್ ನನಗೆ ನಿಮ್ಮ ಇತಿಹಾಸ ಗೊತ್ತು
ಮನೆ ನಂಬರ್ ಒನ್ ಟ್ವೆಂಟಿ
ಬೈಕ್ ನಂಬರ್ ಎರಡು ಇಪ್ಪತ್ತು
ಯು ಆರ್ ಫೋರ್ ಟ್ವೆಂಟಿ

ನಾಲ್ಕು ಟ್ವೆಂಟಿ ಫೋರ್ ಟ್ವೆಂಟಿ

ನನ್ನನೆಗೂ ನಾ ನಿನ್ನನು
ಇನ್ನೇನು ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ನೆರಳಂತೆ ನಿನ್ನ ಹಿಂದೆ ಬರುವೆ

ಊ ದೇವರೇ ಈ ಹೆಣ್ಣಿನ ತಲೆಯೊಳಗೆ
ಹೀಗೇತಕೆ ಬರಿ ಮನ್ನಾನೆ ತುಂಬಿದೆ

ಊ ದೇವರೇ ಈ ಗಂಡಿನ ಮನಸನ್ನು
ಹೀಗೇತಕೆ ಪಾಶಾನವ ಮಾಡಿದೇ

ನೀ ಯಾರನೋ ನೋಡಿರುವೆ
ಇನ್ಯಾರನೋ ಕಾಡಿರುವೆ
ನೀ ಯಾರನೋ ನೋಡಿರುವೆ
ಇನ್ಯಾರನೋ ಕಾಡಿರುವೆ
ನೀ ನಾಲೆ ಕಣ್ಣೀರು ಬಿಡುವೆ

ಮಿಸ್ ನಿನ್ ಚರಿತ್ರೆನೇ ನಂಗೊತ್ತು
ವಯಸ್ಸು ಇಪ್ಪತ್ತು
ಕಾರ್ ನಂಬರ್ ಎಪ್ಪತ್ತು
ನಿನ್ನ ನಂಬಿದರೆ ಆಪತ್ತು

ಆಪತ್ತು ಆಪತ್ತು

ನನ್ನನೆಗೂ ನಾ ನಿನ್ನನು
ಇನ್ನೇನು ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ನೆರಳಂತೆ ನಿನ್ನ ಹಿಂದೆ ಬರುವೆ
ಅದುರುತಿವೆ ತುಟಿಗಳೆಕೆ
ನಡುಗುತಿದೆ ಮೈ ಯೇಕೆ

ನನ್ನನೆಗೂ ನಾ ನಿನ್ನನು
ಇನ್ನೇನು ಬಿಡಲಾರೆನು
ನೀನೆಲ್ಲೋ ನಾನಲ್ಲೇ ಇರುವೆ
ನೆರಳಂತೆ ನಿನ್ನ ಹಿಂದೆ ಬರುವೆ