ಈ ಭಾವಗೀತೆ ನಿನಗಾಗಿ - The Indic Lyrics Database

ಈ ಭಾವಗೀತೆ ನಿನಗಾಗಿ

गीतकार - Chi. Udaya Shankar | गायक - S. P. Balasubrahmanyam | संगीत - Rajan-Nagendra | फ़िल्म - Onde Guri | वर्ष - 1983

Song link

View in Roman

ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಬಳ್ಳಿಯಲಿ ಹೂವು ತುಂಬಿ
ಮರಗಳಲಿ ಜೀವ ತುಂಬಿ
ಯೆಳ್ಳೆಲ್ಲಿ ನೋಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲ
ತೊಲಿಂದ ನನ್ನನು ಬಲಸಿ ನೀ ಸನಿಹ ನಿಂತಿರೆ
ನಿನ್ನ ಅಂದ ಕಂಡು ಸಂತೋಷ ಗೊಂದು
ಹೊಸ ಭಾವ ಮೂಡಲು

ಈ ಭಾವಗೀತೆ ನಿನಗಾಗಿ ಹಾಡಿದೆ

ಕನ್ನಿನಲಿ ರೂಪ ತುಂಬಿ
ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ
ಹೊಸ ನಾಡ ತುಂಬಿದೆ
ಆಸೆಗಳ ಕಣ್ಣು ತುಂಬಿ
ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಈಗೇಕೆ ಹೀಗೆ ನೀ ಮೌನವಾದೆ ಕಾರಣ ಹೇಳದೆ

ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ನಿನಗಾಗಿ ಹಾಡಿದೆ