ಚಲ್ತಾ ಚಲ್ತಾ - The Indic Lyrics Database

ಚಲ್ತಾ ಚಲ್ತಾ

गीतकार - Hamsalekha | गायक - Sonu Nigam | संगीत - Hamsalekha | फ़िल्म - Rajahuli | वर्ष - 2014

Song link

View in Roman

ಚೆಲ್ಲಿದಳು ಮೆಲ್ಲಗೆಯಾ
ನಂಬಿದಾಳೋ ಈ ನಗೆಯಾ
ಇಲ್ಲಿ ಮೂರ್ಚೆ ಹೋಗಿ
ಅಲ್ಲೆ ಪ್ರೀತಿ ಜನ್ಮ ತಾಳಿ
ಅವಳಾ ಟುಟಿಯಾ
ಅವಳ ತೂತಿಯ ನಗುವಾಗೋಯ್ತು
ಚಲ್ತಾ ಚಲ್ತಾ
ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸನ್ನೆ ಲಿ ಒಂದು ಅರ್ಥ ಕೇಳುತ
ಲವ್ ಯು ಅಂದ್ಲು
ಮುಗ್ನಲಿ ಮೆನೆಗ್ತಾ

ಚಲ್ತಾ ಚಲ್ತಾ
ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸೋಕೊಡನ್ನೇ ಸೊಗಸು ಮಾಡುತಾ
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತಾ

ಅರಳಿದಲೋ ಒಪ್ಪಿಗೆ
ಮುದ್ದದಲೋ ಅಪ್ಪುಗೆ
ತನ್ನ ನೀಡಳು ಸಿದ್ದಲಗಿ
ಮತ್ತೆ ಯಾಕೋ ಮುದ್ದಲಗಿ
ಹಿಗ್ಗಿ ಕುಗ್ಗಿ ಹಿಗ್ಗಿ ಕುಗ್ಗಿ
ತಡೆಬಡೆಸುತ್ತ
ಬಡ್ತಾ ಬಡ್ತಾ
ಬಡ್ತಾ ಬಡ್ತಾ
ಕೇಳು ಅಂದ್ಲು ಕೇಳ್ಪೆ ಬಡ್ತಾ
ತಬ್ಬುವಗ ತಳಬಡತ
ಲವ್ಲಿ ಅಂದ್ಲು ಬಾಯಾನ ಬಿದ್ದಾ
ಹೋಯಿ ಹೋಯಿ ಬಡ್ಥಾ ಅದೇ ಬಡ್ತಾ
ಎಡೆ ಸಿಲ್ತ ಚಾಕು ಅಲ್ಲಿಂದ್ಲೆ
ಚಲ್ತಾ ಚಲ್ತಾ
ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸೋಕೊಡನ್ನೇ ಸೊಗಸು ಮಾಡುತಾ
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತಾ

ಚಲ್ತಾ ಚೆಲ್ಲಾಟ
ಚಲ್ ಚಲ್ಲತಾ