ಹೇ ನವಿಲೆ - The Indic Lyrics Database

ಹೇ ನವಿಲೆ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Kalavida | वर्ष - 1997

Song link

View in Roman

ಹೇ ನವಿಲೆ... ಹೆನ್ನಾವಿಲೆ...
ಹೇ ನವಿಲೇ ನವಿಲೇ ಹೆಣ್ಣವಿಲೇ ಹೆಣ್ಣವಿಲೇ
ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ

ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ

ಹೇ ನವಿಲೆ... ಹೆನ್ನಾವಿಲೆ...
ಹೇ ನವಿಲೇ ನವಿಲೇ ಹೆಣ್ಣವಿಲೇ ಹೆಣ್ಣವಿಲೇ
ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ

ಸೌಂದರ್ಯ ರೇಖೇಯಾ
ನೂರಾರು ಶಾಖೆಯ
ಸೌಂದರ್ಯ ರೇಖೇಯಾ
ನೂರಾರು ಶಾಖೆಯ
ಆರಂಭ ಕೇಳು ಎಲ್ಲಿದೆ.
ಎಲ್ಲೈಡ್…

ಈ ಅಂದ ಸಂಪೂರ್ಣ ಕಲಿಯಿದೆ
ಮಾತಾಡೋ ಬೇಲೂರ ಶಿಲೆಯಾಗಿದೆ
ಹೆಣ್ಣಾಗಿದೆ ಹೆಣ್ಣವಿಲಗಿದೆ

ಹೇ ನವಿಲ್...
ಹೆನ್ನಾವಿಲೆ…
ಹೇ ನವಿಲ್ ನವಿಲ್
ಹೆನ್ನಾವಿಲೆ ಹೆನ್ನಾವಿಲೆ
ಬಾ ನವಿಲೆ ನವಿಲೆ
ಬಾರೆ ನವಿಲೆ ನವಿಲೆ

ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಸ್ಪಷ್ಟವಾಗಿ ಕೇಳಿಸುವುದಿಲ್ಲ
ನೀನಿಲ್ಲಿ ಬಂದಿರೆ
ಹೂನಗುವ ತಂದಿರೆ
ನೀನಿಲ್ಲಿ ಬಂದಿರೆ
ಹೂನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ
ಮಿಂಚದೆ
ಆ ತಾರೆ ಏನಾದರೇನಾಯ್ತು
ನೀ ದೂರ ಹೋಗದೇ ಇದ್ದರಾಯ್ತು
ನೀನಾಯ್ತು
ಇನ್ನು ನಾನಿತ್ತು

ಹೇ ನವಿಲ್...
ಹೆನ್ನಾವಿಲೆ…
ಹೇ ನವಿಲ್ ನವಿಲ್
ಹೆನ್ನಾವಿಲೆ ಹೆನ್ನಾವಿಲೆ
ಬಾ ನವಿಲೆ ನವಿಲೆ
ಬಾ ಬಾರೆ ನವಿಲೆ ನವಿಲೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ