ಸ್ಟಾರ - The Indic Lyrics Database

ಸ್ಟಾರ

गीतकार - Chethan Kumar | गायक - V Harikrishna | संगीत - V Harikrishna | फ़िल्म - Bahaddur | वर्ष - 2014

Song link

View in Roman

ಸ್ಟಾರ ಆದೆ ನಂಗೆ ನೀನು ಫ್ಯಾನ್ ಆದೆ ನಿಂಗೆ ನಾನು ಗೊತ್ತ ನಿಂಗ್ ಮ್ಯಾಟ್ರು ಏನು
ಕನಸಲ್ಲಿ ರಾಜ ನಾನು ಪಕ್ಕದಲ್ಲಿ ರಾಣಿ ನೀನು ನೆನೆಪಾಯ್ತಾ ಹಾಲು ಜೇನು
ನಿನ್ನ ಫಸ್ಟ್ ಟೈಮ್ ನಾನ್ ನೋಡದಾಗ ಓಪನ್ ಆಯ್ತು ಹಾರ್ಟಿನ ಬೀಗ ಹುಟ್ಟ್ಕೊಂಡು ಬಿಡ್ತು ಒಂದು ರಾಗ ಹಾಡ್ತಿನಮ್ಮ ಕೇಳು ಈಗ
ರಾಣಿಗೆ ರಾಣಿಗೆ ರಾಣಿಗೆ ರಾ ರಾ ರಾಣಿಗೆ ರಾಣಿಗೆ ರಾಜ ಬಹದ್ದೂರ್ ನಿನಗಿನ್ನು ನಾನೇ ಬಹದ್ದೂರ್ ಹೂವಲ್ಲಿ ರೋಜ್ ಬಹದ್ದೂರ್ ತು ಮೇರಿ ಪ್ಯಾರಿ ಕೊಹಿನೂರ್
ಸ್ಟಾರ ಆದೆ ನಂಗೆ ನೀನು ಫ್ಯಾನ್ ಆದೆ ನಿಂಗೆ ನಾನು

ಬೆಡ್ರೂಮ್ ಲ ಬಲ್ಪ ಬೇಡ ಚಂದ್ರನ್ ತಂದ ಇಡ್ತೀನಿ ಟೈಟಾನಿಕ್ ಶಿಪ್ಪು  ನಿಂಗೆ ಫ್ರೆಂಡ್ ಷಿಪ ಕೊಡ್ತೀನಿ
ನಿ ಬದುಕಿದ್ದಾಗಲೇ ಒಂದು ತಾಜನ್ನ ಕಟ್ಟತಿನಿ ಸ್ಕೂಟರ್ ಗ್ಯಾಪಲ್ಲಿ ನಿಂಗೆ ರೈಲನ್ನು ಬಿಡ್ತೀನಿ
ನೀ ನಕ್ಕರೆ ನಂಗೆ ಫೆಸ್ಟಿವಲ್ ಕರೆದು ಕೊಟ್ಟಂಗೆನೋ ಬೆಲ್ಲು ಹೊಡ್ಕೊಂತೈತೆ ಹಾರ್ಟಿನ ಬೆಲ್ಲು
ನಿನ್ ನಂಗಂತೂ ಫುಲ್ ಸ್ಪೆಷಲ್ ಆದದ್ದೆಲ್ಲಾ ಆದಂಗ್ ಆಗ್ಲಿ ನಿನ್ ಮೇಲ ಬರೀತೀನಿ ನಾವೆಲ್
ಸೀತೆಗೆ ರಾಮ ಬಹದ್ದೂರ್ ರಾದೆಗೆ ಕೃಷ್ಣ ಬಹದ್ದೂರ್ ಲವ್ವರ್ಸ್ ಗೆ ಲವ್ವೆ  ಬಹದ್ದೂರ್ ನಿನಗಿನ್ನು ನಾನೇ ಬಹದ್ದೂರ್

ದಿನವೊಮ್ಮೆ ನಿನ್ನ ನೋಡದಿದ್ದರೆ ವೀಕ್ ಆಯ್ತಿನಿ ಗ್ಯಾರಂಟಿ ನನ್ನ ಪ್ರೀತಿ ತುಂಬಾ ಸ್ಟ್ರಾಂಗು ಲೈಫ್ ಲಾಂಗು ವಾರಂಟಿ
ಗೊತ್ತಿಲದಂಗ್ ಶುರುವಾಗೊಯ್ತು ನಿನ್ ಹಿಂದೆ ಫುಲ್ ಡ್ಯೂಟಿ ನಿನ್ನ ಕೈ ಮ್ಯಾಲೆ ನಾನು ಹಾಕ್ಲೇನೆ ಗೋರಂಟಿ
ಟಚ್ ಮಾಡು ಮುಟ್ಟೋದಿಲ್ಲ ನೀ ತಬ್ಕೊಂಡ್ರೆ ಪರವಾಗಿಲ್ಲ ಲವ್ ಯು ಅಂದ್ರೆ ತಪ್ಪ ನಂದಲ್ಲ ಒಪ್ಪಿಕೊಂಡ ಬಿಟ್ರೆ ನಿನ್ ತಪ್ಪ ನಿಂದಲ್ಲ
ವಯಸ್ಸಲ್ಲಿಂಗೆ ಆಗುತ್ತೆಂತಾ ಕೆಮಿಸ್ಟ್ರಿ ನಲ್ಲಿ ಓದಿದ್ನಲ್ಲ
ರಸಿಕರಿಗೆ ರಾಜೆ ಬಹದ್ದೂರ್ ಕ್ರಿಕೆಟ್ ಲಿ ಸಚಿನ್ ಬಹದ್ದೂರ್ ಹಾರ್ಟಿಗೆ ಲವ್ವೆ ಬಹದ್ದೂರ್ ಲವ್ವಲ್ಲಿ ನಾನೇ ಬಹದ್ದೂರ್